Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 30-04-2023
30 ಎಪ್ರಿಲ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಪರ್ಯಟನೆ ನಡೆಸುವ ಗೋಲ್ಡನ್ ಗ್ಲೊಬ್ ರೇಸ್ ನಲ್ಲಿ ಪಾಲ್ಗೊಂಡಿದ್ದ ಭಾರತದ ಅಭಿಲಾಷ್ ಟೋಮಿ ಅವರು ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ ?
A
2ನೇ
B
3ನೇ
C
12ನೇ
D
21ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕದ ಯಾವ ರಾಜ್ಯದಲ್ಲಿ ಮೊದಲ ಎಲಿಫೆಂಟ್ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ?
A
ಮಂಡ್ಯ
B
ಹಾವೇರಿ
C
ಕೋಲಾರ
D
ಚಾಮರಾಜನಗರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ನ್ಯೂಜಿಲೆಂಡ್ ನ ರಾಷ್ಟ್ರೀಯ ಪಕ್ಷಿ ಯಾವುದು?
A
ಬಿಳಿ ಕೊಕ್ಕರೆ
B
ಕಿವಿ
C
ಪಾರಿವಾಳ
D
ನವಿಲು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಕೇಂದ್ರ ಸಾರಿಗೆ ಸಚಿವರು ಯಾರು ?
A
ನ್ಯೂ ಸೌತ್ ವೇಲ್ಸ್
B
ಹೆಚ್.ಎಂ.ರೇವಣ್ಣ
C
ಲಕ್ಷ್ಮಣ್ ಸೌದಿ
D
ನಿತಿನ್ ಗಡ್ಕರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಲ್ಯಾಂಡಿಂಗ್ ಸಮಯದಲ್ಲಿ 'GAGAN' ಉಪಗ್ರಹ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆಯನ್ನು ಬಳಸಿದ ಏಷ್ಯಾದ ಮೊದಲ ವಿಮಾನಯಾನ ಸಂಸ್ಥೆ ಯಾವುದು?
A
ಏರ್ ಇಂಡಿಯಾ
B
ಏರ್ ಏಷ್ಯಾ
C
ಸ್ಪೈಸ್ ಜೆಟ್
D
ಇಂಡಿಗೋ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ಸಂಸ್ಥೆಯು 'ತ್ರೈಮಾಸಿಕ ಉದ್ಯೋಗ ಸಮೀಕ್ಷೆ (QES)' ಅನ್ನು ಬಿಡುಗಡೆ ಮಾಡುತ್ತದೆ?
A
NITI ಆಯೋಗ್
B
ನಾಸ್ಕಾಮ್
C
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
D
FICCI
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಚೋಳರ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳ ನಿರ್ವಹಣೆಗೆ ನೀಡಿದ ಭೂಮಿಯನ್ನು ____ ಎಂದು ಕರೆಯಲಾಗುತ್ತಿತ್ತು?
A
ಬ್ರಾಹ್ಮದೇವ
B
ದೇವದಾನ್
C
ಶಾಲಾಭೋಗ
D
ವೆಲ್ಲನವಗಾಯಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭರತನಾಟ್ಯವು ಭಾರತದ ಯಾವ ರಾಜ್ಯದ ಶಾಸ್ತ್ರೀಯ ನೃತ್ಯ ಪ್ರಕಾರವಾಗಿದೆ?
A
ಮಣಿಪುರ
B
ಅಸ್ಸಾಂ
C
ತಮಿಳುನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಝಾಂಗ್ ಕ್ಸಿಂಗ್-26 ಉಪಗ್ರಹವನ್ನು ಉಡಾಯಿಸಿದ ದೇಶ ಯಾವುದು ?
A
ಅಫ್ಘಾನಿಸ್ತಾನ
B
ಚೀನಾ
C
ಡೆನ್ಮಾರ್ಕ್
D
ಫಿಜಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಭಾರತಕ್ಕೆ ಕಚ್ಚಾ ತೈಲ ಪೂರೈಸುವ ದೇಶಗಳ ಸಾಲಿನಲ್ಲಿ ಯಾವ ದೇಶ ಮೊದಲ ಸ್ಥಾನದಲ್ಲಿದೆ?
A
ಅಮೇರಿಕ
B
ಜಪಾನ
C
ಉಕ್ರೇನ್
D
ರಷ್ಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers