Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 20-04-2023
20 ಎಪ್ರಿಲ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ರ ಜಾಗತಿಕ ಜನಸಂಖ್ಯಾ ವರದಿಯ ಪ್ರಕಾರ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಯಾವುದು?
A
ಭಾರತ
B
ಚೀನಾ
C
ಯುನೈಟೆಡ್ ಸ್ಟೇಟ್ಸ್
D
ಇಂಡೋನೇಷ್ಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ನ್ಯೂಯಾರ್ಕ್ ನ ಮುಖ್ಯ ನ್ಯಾಯಮೂರ್ತಿಯಾಗಿ ಯಾರು ನೇಮಕವಾಗಿದ್ದಾರೆ.
A
ಜನೆಟ್ ಡಿಫಿಯೊರೆ
B
ಸೆನ್ ಬ್ರಾಡ್ ಹೊಯಲ್ ಮನ್
C
ರೋವನ್ ವಿಲ್ಸನ್
D
ಎನ್ವಿ ರಮಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಎಚ್ ಎಸ್ ಬಿಸಿ ಇಂಡಿಯಾ ಬ್ಯಾಂಕ್ ನ (HSBC INDIA) ಬ್ರಾಂಡ್ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾ?
A
ಶಾರುಖ್ ಖಾನ್
B
ದೀಪಿಕಾ ಪಡುಕೋಣೆ
C
ವಿರಾಟ್ ಕೊಹ್ಲಿ
D
ಸಚಿನ್ ತೆಂಡುಲ್ಕರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೇಶದಲ್ಲೇ ಮೊದಲ ಬಾರಿಗೆ ನೀರಿನ ಬಜೆಟ್ ಅನ್ನು ಅನಾವರಣಗೊಳಿಸಿದ ರಾಜ್ಯ ಯಾವುದು ?
A
ಅಸ್ಸಾಂ
B
ರಾಜಸ್ಥಾನ
C
ಒಡಿಶಾ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಕೇರಳದ ಮುಖ್ಯಮಂತ್ರಿ ಯಾರು ?
A
ಪಿಣರಾಯಿ ವಿಜಯನ್
B
ಉಮ್ಮನ್ ಚಾಂಡಿ
C
ವಿ ಎಸ್ ಅಚ್ಯುತಾನಂದನ್
D
ಆರಿಫ್ ಮೊಹಮ್ಮದ್ ಖಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಂಕುಚಿತ ಜೈವಿಕ ಅನಿಲದ ಜಾಗತಿಕ ಸಮ್ಮೇಳನದ ಆತಿಥೇಯ ನಗರ ಯಾವುದು?
A
ನವದೆಹಲಿ
B
ಮುಂಬೈ
C
ಮೈಸೂರು
D
ಚೆನ್ನೈ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಾದೇಶಿಕ ಮಾಲಿನ್ಯ ಪ್ರತಿಕ್ರಿಯೆ ವ್ಯಾಯಾಮ 'RPREX-2023' ಅನ್ನು ಯಾವ ಸಶಸ್ತ್ರ ಪಡೆ ಪ್ರಾರಂಭಿಸಿತು?
A
ಭಾರತೀಯ ಸೇನೆ
B
ಭಾರತೀಯ ಕೋಸ್ಟ್ ಗಾರ್ಡ್
C
ಭಾರತೀಯ ನೌಕಾಪಡೆ
D
ಭಾರತೀಯ ವಾಯುಪಡೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೊದಲ ಬಾರಿಗೆ 'ಜಾಗತಿಕ ಬೌದ್ಧ ಸಮ್ಮೇಳನ'ದ ಆತಿಥೇಯ ರಾಷ್ಟ್ರ ಯಾವುದು?
A
ಭಾರತ
B
ಥೈಲ್ಯಾಂಡ್
C
ಸಿಂಗಾಪುರ
D
ಚೀನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಯಾವುದು ಸಸ್ತನಿ ?
A
ಎಮು
B
ತಿಮಿಂಗಲ
C
ಡೈನೊಸಾರ್
D
ಶಾರ್ಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನೀಲಗಿರಿ ಬೆಟ್ಟಗಳ ಅತಿ ಎತ್ತರದ ಶಿಖರ ?
A
ಅನೈಮುಡಿ
B
ಮುಳ್ಳಯ್ಯನಗಿರಿ
C
ದೊಡ್ಡ ಬೆಟ್ಟ
D
ಪುಷ್ಟಗಿರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers