Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 19-04-2023
19 ಎಪ್ರಿಲ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ರ EIU ವರದಿಯ ಪ್ರಕಾರ ಸುಗಮ ವ್ಯಾಪಾರ ನಡೆಸುವ ಅಗ್ರಗಣ್ಯ ದೇಶಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದುಕೊಂಡಿದೆ.
A
10ನೇ
B
18ನೇ
C
20ನೇ
D
12ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ಯಕೃತ್ತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಏಪ್ರಿಲ್ 18
B
ಏಪ್ರಿಲ್ 19
C
ಏಪ್ರಿಲ್ 9
D
ಏಪ್ರಿಲ್ 29
ವಿವರಣೆ / Explanation:
ಪ್ರಶ್ನೆ 3 / Question 3
1 Mark
2023ರ ವಿಶ್ವ ಯಕೃತ್ತಿ ದಿನದ ಥೀಮ್ ಏನು?
A
ಯಾವುದು ಅಲ್ಲ
B
ಎಚ್ಚರವಾಗಿರಿ, ನಿಯಮಿತವಾಗಿ ಲಿವರ್ ತಪಾಸಣೆ ಮಾಡಿ, ಕೊಬ್ಬಿನ ಯಕೃತ್ತಿ ಯಾರಿಗಾದರೂ ಪರಿಣಾಮ ಬೀರಬಹುದು
C
ನಿಮ್ಮ ಯಕೃತ್ತು ಆರೋಗ್ಯಕರವಾಗಿ ಮತ್ತು ರೋಗಮುಕ್ತವಾಗಿರಲಿ
D
ನಿಮ್ಮ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ನಿಮ್ಮ ದೇಹವನ್ನು ಕಾಯಿಲೆಗಳಿಂದ ಮುಕ್ತವಾಗಿಡುವುದು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಯಾವ ರಾಜ್ಯದಲ್ಲಿ ಮ್ಯಾಂಗ್ರೋವ್ ಪಿಟ್ಟಾ ಪಕ್ಷಿಗಳು ಪತ್ತೆಯಾಗಿವೆ?
A
ತಮಿಳನಾಡು
B
ಕೇರಳ
C
ಒಡಿಶಾ
D
ಆಸ್ಸಾಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023 ರ ಪ್ರತಿಷ್ಠಿತ ಮಾಲ್ಕಮ್ ಆದಿಶೇಷಯ್ಯ ಪ್ರಶಸ್ತಿಗೆ ಯಾರು ಆಯ್ಕೆಯಾಗಿದಾರೆ?
A
ಜೆಪಿ ಮೋರ್ಗಾನ್
B
ಅಭಿಜಿತ್ ಬ್ಯಾನರ್ಜಿ
C
ಪ್ರಭಾತ್ ಪಟ್ನಾಯಕ್
D
ಉತ್ಸಾ ಪಟ್ನಾಯಕ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಧ್ಯಪ್ರದೇಶದ ಸರ್ಕಾರದಿಂದ ಕೊಡಲ್ಪಡುವ 'ಕಬೀರ್ ಸಮ್ಮಾನ' ಈ ಕೆಳಕಂಡ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ ?
A
ಸಂಗೀತ
B
ಶಿಲ್ಪಕಲೆ
C
ಸಾಹಿತ್ಯ
D
ನಾಗರಿಕ ಸೇವೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ ಎನ್ನುವ ಬಿರುದು ಹೊಂದಿದ ಭಾರತದ ಮಹಿಳೆ ಯಾರು?
A
ಮದರ್ ಥೆರೆಸಾ
B
ಸಿಸ್ಟರ್ ನಿವೇದಿತಾ
C
ಝಾನ್ಸಿ ರಾಣಿ ಲಕ್ಷ್ಮೀಬಾಯಿ
D
ಅನಿಬೆಸೆಂಟ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ಸಂಸ್ಥೆಯು 'ಕೃಷಿ ಆಹಾರ ವ್ಯವಸ್ಥೆಗಳಲ್ಲಿ ಮಹಿಳೆಯರ ಸ್ಥಿತಿ' ವರದಿಯನ್ನು ಬಿಡುಗಡೆ ಮಾಡಿದೆ?
A
UNICEF
B
NABARD
C
NITI ಆಯೋಗ್
D
FAO
ವಿವರಣೆ / Explanation:
ಪ್ರಶ್ನೆ 9 / Question 9
1 Mark
‘ಘಟನೆ ನಿರ್ವಹಣಾ ಸೇವೆಗಳು’ ಯಾವ ಕೇಂದ್ರ ಸಚಿವಾಲಯದೊಂದಿಗೆ ಸಂಬಂಧ ಹೊಂದಿದೆ?
A
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
B
ಗೃಹ ವ್ಯವಹಾರಗಳ ಸಚಿವಾಲಯ
C
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
D
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನವರಲ್ಲಿ ಯಾರು ತುಘಲಕ್ ವಂಶದ ಅರಸನಲ್ಲ?
A
ರುಕುನುದ್ದೀನ್ ತುಘಲಕ್
B
ಮಹ್ಮದ್-ಬಿನ್-ತುಘಲಕ್
C
ಘಿಯಾಸುದ್ದೀನ್ ತುಘಲಕ್
D
ಫಿರೋಜ್ ಷಾ ತುಘಲಕ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers