Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 18-04-2023
18 ಎಪ್ರಿಲ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಅಧ್ಯಕ್ಷತೆಯಲ್ಲಿ G20 ವರ್ಕಿಂಗ್ ಗ್ರೂಪ್ ನ 100 ನೇ ಸಭೆ ಎಲ್ಲಿ ನಡೆಯುತ್ತಿದೆ?
A
ನವದೆಹಲಿ
B
ಜೈಪುರ
C
ಪ್ರಯಾಗ್ರಾಜ್
D
ವಾರಣಾಸಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳ ದಿನವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ.
A
ಏಪ್ರಿಲ್ 8
B
ಏಪ್ರಿಲ್ 18
C
ಏಪ್ರಿಲ್ 20
D
ಏಪ್ರಿಲ್ 17
ವಿವರಣೆ / Explanation:
ಪ್ರಶ್ನೆ 3 / Question 3
1 Mark
2023ರ ವಿಶ್ವ ಪಾರಂಪರಿಕ ದಿನದ ಥೀಮ್ ಏನು ?
A
ಪರಂಪರೆ ಮತ್ತು ಹವಾಮಾನ
B
ಪರಸ್ಪರ ಸಂಸ್ಕೃತಿ ಹಂಚಿಕೊಳ್ಳಿ
C
ಪಾರಂಪರಿಕ ತಾಣಗಳ ಸಂರಕ್ಷಣೆ
D
ಪರಂಪರೆ ಬದಲಾವಣೆಗಳು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಆಟಗಾರ ಮೋದ್ ಭಗತ್ ಇವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಬ್ಯಾಡ್ಮಿಂಟನ್
B
ವೇಟ್ ಲಿಫ್ಟಿಂಗ್
C
ಕ್ರಿಕೆಟ್
D
ಟೆನಿಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವ ಟೆಕ್ ದೈತ್ಯ Apple ಕಂಪನಿಯ ಭಾರತದ ಮೊದಲ ಅಧಿಕೃತ ಮಳಿಗೆ 'Apple BKC' ಏಪ್ರಿಲ್ 18 ರಂದು ಎಲ್ಲಿ ಪ್ರಾರಂಭಿಸಲಾಗಿದೆ?
A
ಮುಂಬೈ
B
ಜೈಪುರ್
C
ಪುಣೆ
D
ದೆಹಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬ್ರ್ಯಾಂಡ್ ಫೈನಾನ್ಸ್ ನ ಇತ್ತೀಚಿನ ವರದಿಯ ಪ್ರಕಾರ ವಿಶ್ವದ ಎರಡನೇ ಪ್ರಬಲ ಟೈರ್ ಬ್ರ್ಯಾಂಡ್ ಯಾವುದು?
A
JK
B
Apollo
C
CEAT
D
MRF
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಮಕ್ಕಳಿಗಾಗಿ ಆಕ್ಸ್ಫರ್ಡ್ ಮಲೇರಿಯಾ ಲಸಿಕೆಯನ್ನು ಅನುಮೋದಿಸಿದ ಮೊದಲ ದೇಶ ಯಾವುದು?
A
ನೈಜೀರಿಯಾ
B
ಕೀನ್ಯಾ
C
ದಕ್ಷಿಣ ಆಫ್ರಿಕಾ
D
ಘಾನಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ದೇಶವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಮಾರ್ಪಟ್ಟಿದೆ?
A
ಚೀನಾ
B
ಆಸ್ಟ್ರೇಲಿಯಾ
C
ಯುಎಸ್ಎ
D
ಯುಕೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2023ರ ಅಂಡರ್-20 ಫುಟ್ಬಾಲ್ ವಿಶ್ವಕಪ್ ಆತಿಥ್ಯವನ್ನು ಯಾವ ದೇಶ ವಹಿಸಲಿದೆ?
A
ಇಂಡೋನೇಷ್ಯಾ
B
ಅರ್ಜೆಂಟೀನಾ
C
ಬಿಹಾರ
D
ಕುವೈತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಅತ್ಯುನ್ನತ ಪ್ರಶಸ್ತಿಯಾದ 'ಆರ್ಡರ್ ಆಫ್ ಮೆರಿಟ್ ಯನ್ನು ಅಂಗೆಲಾ ಮರ್ಕೆಲ್ ಅವರಿಗೆ ನೀಡಿ ಗೌರವಿಸಲಾಯಿತು ಇವರು ಮೂಲತಃ ಯಾವ ದೇಶದವರಾಗಿದ್ದಾರೆ.
A
ಅಮೇರಿಕಾ
B
ಜರ್ಮನಿ
C
ಮೆಕ್ಸಿಕೋ
D
ಭಾರತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers