ಪ್ರತಿ ವರ್ಷ ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಶೌರ್ಯ ಪ್ರಶಸ್ತಿ ಪಡೆದ ಭಾರತೀಯ ವಾಯುಪಡೆಯ ಮೊದಲ ಮಹಿಳೆ ಯಾರು ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಆರ್ಥಿಕ ಬಿಕ್ಕಟಿನಲ್ಲಿರುವ ಶ್ರೀ ಲಂಕಾದ 'ಟೋಕ್ ಮಕಾಕ್' ಪ್ರಭೇದದ ಒಂದು ಲಕ್ಷ ಕೋತಿಗಳನ್ನು ಯಾವ ದೇಶಕ್ಕೆ ಕಳಿಹಿಸಲಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಈ ಕೆಳಗಿನ ಹೇಳಿಕಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ? A) ಉದ್ಯಮಿ ಎಲಾನ್ ಮಸ್ಕ್ ಒಡೆತನದ ಟೆಕ್ಸಾಸ್ ನಿಂದ ಇತ್ತೀಚಿಗೆ ನಿರ್ಮಾಣವಾದ ರಾಕೆಟ್ ಸ್ಪೇಸ್ - ಎಕ್ಸ್ B) ಗಗನಯಾತ್ರಿಗಳನ್ನು ಚಂದ್ರ, ಮಂಗಳ ಹಾಗೂ ಅದರಾಚೆಗಿನ ಗ್ರಹಗಳಿಗೆ ಕಳುಹಿಸುವ ಉದ್ದೇಶದಿಂದ ಸ್ಪೇಸ್ - ಎಕ್ಸ್ ರಾಕೆಟ್ ಅನ್ನು ಅಭಿವೃದ್ಧಿಪಡಿಸಲಾಗಿತ್ತು. ಸಂಕೇತಗಳು:
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಕೈಜಾದ್ ಭರುಚಾ ಅವರು ಯಾವ ಬ್ಯಾಂಕ್ ನ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಉತ್ತರ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಅವಶೇಷಗಳ ಸಂಗ್ರಹಕ್ಕೆ ಏನೆಂದು ಹೆಸರಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ PTP-NER ಯೋಜನೆಯನ್ನು ಯಾವ ಸಚಿವಾಲಯವು ಪ್ರಾರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಕಿಸಾನ್ ಸಂಪರ್ಕ್ ಅಭಿಯಾನ್ ಕಾರ್ಯಕ್ರಮವು ಯಾವ ರಾಜ್ಯಕ್ಕೆ ಸಂಬಂಧಿಸಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
“ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೆ ತೀರುತ್ತೇನೆ” ಈ ಕೆಳಗಿನ ಭಾರತೀಯ ಸ್ವಾತಂತ್ರ್ಯಹೋರಾಟಗಾರರಲ್ಲಿ ಯಾರು ಈ ಘೋಷಣೆಯನ್ನು ಹೇಳಿದರು?