ವಿಜಯನಗರ ಜಿಲ್ಲೆಯ ವಿಜಯನಗರ ನಿರ್ಮಿತಿ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ವಿಜಯನಗರ ಜಿಲ್ಲೆಯ ವಿಜಯನಗರ ನಿರ್ಮಿತಿ ಕೇಂದ್ರದಲ್ಲಿ  ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Mallappa Myageri
27 ಅಕ್ಟೋಬರ್ 2021 Others State

ವಿಜಯನಗರ ನಿರ್ಮಿತಿ ಕೇಂದ್ರ, ವಿಜಯನಗರ ಜಿಲ್ಲೆ ಇವರು ತಾಂತ್ರಿಕ ಸಹಾಯಕರು ಮತ್ತು ಯೋಜನಾ ಅಭಿಯಂತರರು ಹುದ್ದೆಗಳಿಗೆ 1 ವರ್ಷದ ಅವಧಿಗೆ ಮಾತ್ರ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಗೂ ಸಂಬಂಧಿಸಿದ ದಾಖಲಾತಿಗಳನ್ನು ದಿನಾಂಕ 05-11- 2021 ರಂದು ಸಾಯಂಕಾಲ 05:30 ರೊಳಗೆ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಲು ಕೋರಿದೆ.

Job Overview
No. of posts
4
Start Date
26 ಅಕ್ಟೋಬರ್ 2021
End Date
5 ನವೆಂಬರ್ 2021
Employment Type
FULL_TIME
Organization
KPSC Vaani (Website)
Location
ವಿಜಯನಗರ ಜಿಲ್ಲೆ, KA,
Qualification:

ತಾಂತ್ರಿಕ ಸಹಾಯಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ ( ಸಿವಿಲ್) / ಬಿ.ಆರ್ಕಿಟೆಕ್ಟ್  ಮತ್ತು ಯೋಜನಾ ಅಭಿಯಂತರರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ ( ಸಿವಿಲ್) ವಿದ್ಯಾರ್ಹತೆಯನ್ನು ಹೊಂದಿರಬೇಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

To Download the News Paper notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.