ಕೇಂದ್ರ ಲೋಕಸೇವಾ ಆಯೋಗದಲ್ಲಿ (UPSC) ಖಾಲಿ ಇರುವ 159 ಸೆಂಟ್ರಲ್ ಅರ್ಮಡ್ ಪೊಲೀಸ್ ಫೋರ್ಸಸ್ (CAPF) ಹುದ್ದೆಗಳ ನೇಮಕಕ್ಕೆ ಅರ್ಜಿ ಅಹ್ವಾನ

ಕೇಂದ್ರ ಲೋಕಸೇವಾ ಆಯೋಗದಲ್ಲಿ (UPSC) ಖಾಲಿ ಇರುವ 159 ಸೆಂಟ್ರಲ್ ಅರ್ಮಡ್ ಪೊಲೀಸ್ ಫೋರ್ಸಸ್ (CAPF) ಹುದ್ದೆಗಳ ನೇಮಕಕ್ಕೆ ಅರ್ಜಿ ಅಹ್ವಾನ
Published by Hanamant Katteppanavar
16 ಏಪ್ರಿಲ್ 2021 Others
Tags: Degree

ಕೇಂದ್ರ ಲೋಕಸೇವಾ ಆಯೋಗದಿಂದ (UPSC) ಖಾಲಿ ಇರುವ 159 ಸೆಂಟ್ರಲ್ ಅರ್ಮಡ್ ಪೊಲೀಸ್ ಫೋರ್ಸಸ್ (ಅಸಿಸ್ಟೆಂಟ್ ಕಮಾಂಡಂಟ್ಸ್) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

* ಪ್ರಮುಖ ದಿನಾಂಕಗಳು :
- ಅರ್ಜಿ ಪ್ರಕ್ರಿಯೆಯು ಏಪ್ರಿಲ್ 15, 2021 ರಂದು ಪ್ರಾರಂಭಗೊಂಡು ಮತ್ತು ಮೇ 05 2021 ಕ್ಕೆ ಕೊನೆಗೊಳ್ಳುತ್ತದೆ.
- ಆನ್‌ಲೈನ್ ಅರ್ಜಿಗಳನ್ನು 12.05.2021 ರಿಂದ 18.05.2021 ರವರೆಗೆ ಹಿಂಪಡೆಯಬಹುದು.
- ಲಿಖಿತ ಪರೀಕ್ಷೆಯ ದಿನಾಂಕ : ಆಗಸ್ಟ್ 08, 2021

* ಖಾಲಿ ಹುದ್ದೆಗಳ ವಿವರ:
- BSF - 35 ಹುದ್ದೆಗಳು
- CRPF - 36 ಹುದ್ದೆಗಳು
- CISF - 67 ಹುದ್ದೆಗಳು
- ITBP - 20 ಹುದ್ದೆಗಳು
- SSB - 01 ಹುದ್ದೆಗಳು
- ಒಟ್ಟು- 159 ಹುದ್ದೆಗಳು 

Job Overview
No. of posts
159
Start Date
15 ಎಪ್ರಿಲ್ 2021
End Date
5 ಮೇ 2021
Employment Type
FULL_TIME
Organization
KPSC Vaani (Website)
Location
KA,
Selection Procedure:
- ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ಸಂದರ್ಶನ ಮತ್ತು ಆಯ್ಕೆ ಪಟ್ಟಿ ಮೂಲಕ ಆಯ್ಕೆ ಮಾಡಲಾಗುವುದು.
Qualification:
- ಹುದ್ದೆಗಳಿಗೆ ಅನುಗುಣವಾಗಿ ಯಾವುದೇ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Fee:
- ಹುದ್ದೆಗೆ ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು - 200/- ರೂ ಗಳು ಮತ್ತು 

- ಪ.ಜಾ ಮತ್ತು ಪ.ಪಂ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದ ಅರ್ಜಿ ಶುಲ್ಕವಿರುವುದಿಲ್ಲ.
Age Limit:
- ದಿನಾಂಕ ಆಗಸ್ಟ್ 01, 2021ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳು ಕನಿಷ್ಠ 20 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಹಾಗೂ ಗರಿಷ್ಠ - 25 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
To Download the official notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.