ಜಿಲ್ಲಾ ಪಂಚಾಯತ ತುಮಕೂರು ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಜಿಲ್ಲಾ ಪಂಚಾಯತ ತುಮಕೂರು ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Basavaraj Halli
15 ಮಾರ್ಚ್ 2021 Others
Tags: Degree
ಜಿಲ್ಲಾ ಪಂಚಾಯತ ತುಮಕೂರು ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮಾನವ ಸಂಪನ್ಮೂಲ ಸೇವೆ ಒದಗಿಸಲು ಅರ್ಹ ಅಭ್ಯರ್ಥಿಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಈ ಕೆಳಗೆ ವಿವರಿಸಿದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನಿಗದಿಪಡಿಸಿದ ಕೊನೆಯ ದಿನಾಂಕವಾದ 30 ಮಾರ್ಚ್ 2021ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಯ ವಿವರ :
ತಾಲೂಕು ತಾಂತ್ರಿಕ ಸಹಾಯಕರು (ತೋಟಗಾರಿಕೆ) - 2 
ತಾಲ್ಲೂಕು ತಾಂತ್ರಿಕ ಸಹಾಯಕರು (ಕೃಷಿ ಮತ್ತು ರೇಷ್ಮೆ) - 11  
ತಾಲ್ಲೂಕು ತಾಂತ್ರಿಕ ಸಹಾಯಕ (ಅರಣ್ಯ) - 3 
ಒಟ್ಟು ಹುದ್ದೆಗಳ ಸಂಖ್ಯೆ : 16 
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ "ಅಭಿವೃದ್ಧಿ ಶಾಖೆ, ಎರಡನೇ ಮಹಡಿ, ಜಿಲ್ಲಾಪಂಚಾಯತ, ತುಮಕೂರು ಜಿಲ್ಲೆ" ಇಲ್ಲಿಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 
Job Overview
No. of posts
16
Start Date
15 ಮಾರ್ಚ್ 2021
End Date
30 ಮಾರ್ಚ್ 2021
Employment Type
FULL_TIME
Organization
KPSC Vaani (Website)
Location
KA,
Qualification:
ತಾಂತ್ರಿಕ ಸಹಾಯಕರು (ಅರಣ್ಯ) : BSc (Forestry)

ತಾಂತ್ರಿಕ ಸಹಾಯಕರು (ಕೃಷಿ ತೋಟಗಾರಿಕೆ) : BSc (Agri / Horticulture) 
Age Limit:

ತಾಲೂಕು ತಾಂತ್ರಿಕ ಸಹಾಯಕರು (ತೋಟಗಾರಿಕೆ) - ಕನಿಷ್ಠ 21 ವರ್ಷ, ಗರಿಷ್ಠ 41 ವರ್ಷ
ತಾಲ್ಲೂಕು ತಾಂತ್ರಿಕ ಸಹಾಯಕರು (ಕೃಷಿ ಮತ್ತು ರೇಷ್ಮೆ) - ಕನಿಷ್ಠ 21 ವರ್ಷ, ಗರಿಷ್ಠ 41 ವರ್ಷ
ತಾಲ್ಲೂಕು ತಾಂತ್ರಿಕ ಸಹಾಯಕ (ಅರಣ್ಯ) - ಕನಿಷ್ಠ 21 ವರ್ಷ, ಗರಿಷ್ಠ 41 ವರ್ಷ

To Download the Official Notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.