ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ತುಮಕೂರು ಇಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Surekha Halli
15 ಮಾರ್ಚ್ 2021
Others
ತುಮಕೂರು ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಈ ಕೆಳಕಂಡ ಹುದ್ದೆಗಳನ್ನು ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಗುತ್ತಿಗೆ ಆಧಾರದ ಮೇಲೆ ಮೆರಿಟ್ ಕಮ್ ರೋಸ್ಟರ್ ಅನ್ವಯ ಆಯ್ಕೆ ಮಾಡಿಕೊಳ್ಳಲು ದಿನಾಂಕ : 23-03-2021 ರಂದು ನೇರ ಸಂದರ್ಶನವನ್ನು ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಗಳ ಘಟಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗಳ ಸಂಕೀರ್ಣ, ಅಮಾನಿಕೆರೆ ಮುಂಭಾಗ, ತುಮಕೂರು ಇಲ್ಲಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಹತೆಗನುಸಾರ ಸದರಿ ವಿವಿಧ ವಿಭಾಗಗಳ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
* ಹುದ್ದೆಗಳ ವಿವರ :
- ಅರವಳಿಕೆ ತಜ್ಞರು - 03
- ಮಕ್ಕಳ ತಜ್ಞರು - 02
- ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು - 03
- ವಿಶೇಷ ಕಾರ್ಡಿಯಾಲಜಿ / ಜನರಲ್ ಔಷಧಿ (ಜಿಲ್ಲಾ ಸಿಸಿಯು) - 01
- ಭೌತಶಾಸ್ತ್ರಜ್ಞ - 01
- ಸಾಮಾನ್ಯ ಕರ್ತವ್ಯ ವೈದ್ಯರು - 09
- ವೈದ್ಯಾಧಿಕಾರಿಗಳು - 05
- ವೈದ್ಯಾಧಿಕಾರಿಗಳು (ಎನ್.ಯು.ಹೆಚ್.ಎಂ) - 02
- ಶುಶ್ರೂಷಕರು - 04
- ಆಶಾ ಮೇಲ್ವಿಚಾರಕರು - 01
- ಹಿರಿಯ ಮಹಿಳಾ ಆರೋಗ್ಯ ಸಹಾಯಕರು - 02
- ತಾಂತ್ರಿಕ ಮೇಲ್ವಿಚಾರಕರು - 01
Job Overview
- No. of posts
- 34
- Start Date
- 15 ಮಾರ್ಚ್ 2021
- End Date
- 23 ಮಾರ್ಚ್ 2021
- Employment Type
- FULL_TIME
- Organization
- KPSC Vaani (Website)
- Location
- ತುಮಕೂರು ಜಿಲ್ಲೆ, KA,
Selection Procedure:
- ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ, ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.
Qualification:
- ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ MBBS / BAMS / GNM / BSc Nursing ವಿದ್ಯಾರ್ಹತೆಯನ್ನು ಹೊಂದಿರವ ಅಭ್ಯರ್ಥಿಗಳು.
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.