ಕೋಲಾರ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Basavaraj Halli
15 ಮಾರ್ಚ್ 2021
Others
ಕೋಲಾರ ಜಿಲ್ಲಾ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸಲು ಒಟ್ಟು 04 ತಾಂತ್ರಿಕ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಮಾರ್ಚ್ 25, 2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ:
ಅರಣ್ಯ ತಾಂತ್ರಿಕ ಸಹಾಯಕರು: 03 ಹುದ್ದೆಗಳು
ತೋಟಗಾರಿಕೆ ತಾಂತ್ರಿಕ ಸಹಾಯಕರು: 01 ಹುದ್ದೆಗಳು
Job Overview
- No. of posts
- 4
- Start Date
- 15 ಮಾರ್ಚ್ 2021
- End Date
- 25 ಮಾರ್ಚ್ 2021
- Employment Type
- FULL_TIME
- Organization
- KPSC Vaani (Website)
- Location
- ಕೋಲಾರ, KA,
Qualification:
ತಾಂತ್ರಿಕ ಸಹಾಯಕರು (ಅರಣ್ಯ) : BSc (Forestry)
ತಾಂತ್ರಿಕ ಸಹಾಯಕರು (ಕೃಷಿ ತೋಟಗಾರಿಕೆ) : BSc (Agri / Horticulture)
Age Limit:
ತಾಂತ್ರಿಕ ಸಹಾಯಕರು (ಅರಣ್ಯ) : ಕನಿಷ್ಠ 21 ವರ್ಷ, ಗರಿಷ್ಠ 41 ವರ್ಷ
ತಾಂತ್ರಿಕ ಸಹಾಯಕರು (ಕೃಷಿ ತೋಟಗಾರಿಕೆ) : ಕನಿಷ್ಠ 21 ವರ್ಷ, ಗರಿಷ್ಠ 41 ವರ್ಷ
Related Tags:
Degree
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.