ಸಿಬ್ಬಂದಿ ನೇಮಕಾತಿ ಆಯೋಗವು (SSC) ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (10+2) 2020 ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಿದೆ
04 ಡಿಸೆಂಬರ್ 2019
SSC
Job Overview
- Start Date
- 4 ಡಿಸೆಂಬರ್ 2019
- End Date
- 10 ಜನವರಿ 2020
- Employment Type
- FULL_TIME
- Organization
- KPSC Vaani (Website)
- Location
- Across India, KA,
Qualification:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12 ನೇ ತರಗತಿ (10+2) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು
Fee:
- ಎಲ್ಲ ಅಭ್ಯರ್ಥಿಗಳಿಗೆ ರೂಪಾಯಿ 100/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
- ಮಹಿಳಾ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿ (ಎಸ್‌ಸಿ) ಗೆ ಸೇರಿದ ಅಭ್ಯರ್ಥಿಗಳು,ಪರಿಶಿಷ್ಟ ಪಂಗಡ (ಎಸ್‌ಟಿ), ವಿಕಲಚೇತನರು (ಪಿಡಬ್ಲ್ಯುಡಿ) ಮತ್ತು ಮಾಜಿ ಸೈನಿಕರು (ಇಎಸ್‌ಎಂ) ಮೀಸಲಾತಿಗೆ ಅರ್ಹರು ಶುಲ್ಕ ಪಾವತಿಯಿಂದ ವಿನಾಯಿತಿ ಪಡೆದಿದ್ದಾರೆ.
- ಮಹಿಳಾ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿ (ಎಸ್‌ಸಿ) ಗೆ ಸೇರಿದ ಅಭ್ಯರ್ಥಿಗಳು,ಪರಿಶಿಷ್ಟ ಪಂಗಡ (ಎಸ್‌ಟಿ), ವಿಕಲಚೇತನರು (ಪಿಡಬ್ಲ್ಯುಡಿ) ಮತ್ತು ಮಾಜಿ ಸೈನಿಕರು (ಇಎಸ್‌ಎಂ) ಮೀಸಲಾತಿಗೆ ಅರ್ಹರು ಶುಲ್ಕ ಪಾವತಿಯಿಂದ ವಿನಾಯಿತಿ ಪಡೆದಿದ್ದಾರೆ.
Age Limit:
ದಿನಾಂಕ 01-01-2020 ರಂತೆ ಹುದ್ದೆಗಳ ವಯಸ್ಸಿನ ಮಿತಿ 18-27 ವರ್ಷಗಳು (ಅಂದರೆ ಅಭ್ಯರ್ಥಿಗಳು
02-01-1993 ರ ಮೊದಲು ಮತ್ತು 01-01-2002 ಕ್ಕಿಂತ ನಂತರ ಜನಿಸಿರಬಾರದು).
- ಮೀಸಲಾತಿಗನುಸಾರ ವಯೋಮಿತಿ ಸಡಿಲಿಕೆಯಿದ್ದು ಈ ಕುರಿತು ಮಾಹಿತಿಗೆ ಅಧಿಸೂಚನೆ ಗಮನಿಸಿ
02-01-1993 ರ ಮೊದಲು ಮತ್ತು 01-01-2002 ಕ್ಕಿಂತ ನಂತರ ಜನಿಸಿರಬಾರದು).
- ಮೀಸಲಾತಿಗನುಸಾರ ವಯೋಮಿತಿ ಸಡಿಲಿಕೆಯಿದ್ದು ಈ ಕುರಿತು ಮಾಹಿತಿಗೆ ಅಧಿಸೂಚನೆ ಗಮನಿಸಿ
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.