ಸಶಸ್ತ್ರ ಸೀಮಾ ಬಲ (SSB) ದಲ್ಲಿ ಖಾಲಿ ಇರುವ 111 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿ | SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚೀನಾದ ಆಕ್ರಮಣದ (1962 ರಲ್ಲಿ) ನಂತರ ಸ್ಥಾಪಿಸಲಾದ ಹಾಗೂ ನೇಪಾಳದ ಪ್ರಮುಖ ಗುಪ್ತಚರ ಸಂಸ್ಥೆ ಎಂದೇ ಹೆಸರುವಾಸಿಯಾದ ಸಶಸ್ತ್ರ ಸೀಮಾ ಬಲ ( SSB) ದಲ್ಲಿ ಖಾಲಿ ಇರುವ ಗ್ರೂಪ್-B ವೃಂದಕ್ಕೆ ಸೇರಿದ 111 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 16/11/2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :111
ಸಬ್ ಇನ್ಸ್ ಪೆಕ್ಟರ್ (ಪಯೋನಿಯರ್) : 20
ಸಬ್ ಇನ್ಸ್ ಪೆಕ್ಟರ್ (ಡ್ರಾಟ್ಸ್ ಮೆನ್) : 03
ಸಬ್ ಇನ್ಸ್ ಪೆಕ್ಟರ್ (ಕಮ್ಯೂನಿಕೇಷನ್) : 59
ಸಬ್ ಇನ್ಸ್ ಪೆಕ್ಟರ್ (ಸ್ಟಾಫ್ ನರ್ಸ್ ಫೀಮೇಲ್) : 29
- No. of posts
- 111
- Start Date
- 21 ಅಕ್ಟೋಬರ್ 2023
- End Date
- 16 ನವೆಂಬರ್ 2023
- Employment Type
- FULL_TIME
- Organization
- KPSC Vaani (Website)
- Location
- ಭಾರತದಾದ್ಯಂತ, KA,
Selection Procedure:
Qualification:
Fee:
ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿ(UR, EWS, OBC)ಗಳು ರೂಪಾಯಿ 200/- ಅರ್ಜಿ ಶುಲ್ಕವನ್ನು ಪಾವತಿಸಬೇಕು.
SC, ST, PWD, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯತಿ ಇರುತ್ತದೆ.
Age Limit:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ಹಾಗೂ ಗರಿಷ್ಠ 30 ಆಗಿರುತ್ತದೆ .
OBC ಅಭ್ಯರ್ಥಿಗಳಿಗೆ 3 ವರ್ಷ
SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.
Comments