ಸಶಸ್ತ್ರ ಸೀಮಾ ಬಲ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Tags: ITI Diploma SSLC
Published by: Surekha Halli
|
ಸಶಸ್ತ್ರ ಸೀಮಾ ಬಲ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  
*  ಹುದ್ದೆಗಳ ವಿವರಗಳು:
- ಪುರುಷರಿಗೆ ಮಾತ್ರ ಕಾನ್‌ಸ್ಟೆಬಲ್ (ಚಾಲಕ )- 574
- ಕಾನ್‌ಸ್ಟೆಬಲ್ (ಪ್ರಯೋಗಾಲಯ ಸಹಾಯಕ) - 24
- ಕಾನ್‌ಸ್ಟೆಬಲ್ (ಪಶುವೈದ್ಯಕೀಯ) - 161
- ಕಾನ್‌ಸ್ಟೆಬಲ್ (ಅಯಾ) ಸ್ತ್ರೀ ಮಾತ್ರ -05
- ಕಾನ್‌ಸ್ಟೆಬಲ್ (ಕಾರ್ಪೆಂಟರ್) -03
- ಕಾನ್‌ಸ್ಟೆಬಲ್ (ಪ್ಲಂಬರ್) - 01
- ಕಾನ್‌ಸ್ಟೆಬಲ್ (ಪೇಂಟರ್) -12
- ಕಾನ್‌ಸ್ಟೆಬಲ್ (ಟೈಲರ್) - 20
- ಕಾನ್‌ಸ್ಟೆಬಲ್ (ಚಮ್ಮಾರ) - 20
- ಕಾನ್‌ಸ್ಟೆಬಲ್ (ತೋಟಗಾರ) - 09
- ಕಾನ್‌ಸ್ಟೆಬಲ್ (ಕುಕ್) ಪುರುಷ- 232 & ಕಾನ್‌ಸ್ಟೆಬಲ್ (ಕುಕ್) ಸ್ತ್ರೀ -26
- ಕಾನ್‌ಸ್ಟೆಬಲ್ (ವಾಷರ್ಮನ್) ಪುರುಷ- 92 & ಕಾನ್‌ಸ್ಟೆಬಲ್ (ವಾಷರ್ಮನ್) ಸ್ತ್ರೀ- 28
- ಕಾನ್‌ಸ್ಟೆಬಲ್ (ಕ್ಷೌರಿಕ) ಪುರುಷ- 75 & ಕಾನ್‌ಸ್ಟೆಬಲ್ (ಕ್ಷೌರಿಕ) ಸ್ತ್ರೀ- 12
- ಕಾನ್‌ಸ್ಟೆಬಲ್ (ಸಫೈವಾಲಾ) ಪುರುಷ - 89 & ಕಾನ್‌ಸ್ಟೆಬಲ್ (ಸಫೈವಾಲಾ) ಸ್ತ್ರೀ- 28
- ಕಾನ್‌ಸ್ಟೆಬಲ್ (ವಾಟರ್ ಕ್ಯಾರಿಯರ್) ಪುರುಷ- 101 & ಕಾನ್‌ಸ್ಟೆಬಲ್ (ವಾಟರ್ ಕ್ಯಾರಿಯರ್) ಸ್ತ್ರೀ- 12
- ಕಾನ್‌ಸ್ಟೆಬಲ್ (ಮಾಣಿ) ಪುರುಷ- 01
Job Overview
No. of posts
1522
Start Date
12 ಆಗಸ್ಟ್ 2020
Employment Type
FULL_TIME
Organization
KPSC Vaani (Website)
Location
KA,
Qualification:
- ಮೆಟ್ರಿಕ್ಯುಲೇಷನ್ (SSLC), ಐಟಿಐ/ಡಿಪ್ಲೊಮಾ
Fee:
- ಸಾಮಾನ್ಯ / EWS / OBC ಅಭ್ಯರ್ಥಿಗಳಿಗೆ : ರೂ. 100 / -

- ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕರು / ಮಹಿಳಾ ಅಭ್ಯರ್ಥಿಗಳಿಗೆ  ಶುಲ್ಕ ವಿನಾಯಿತಿ ಇದೆ. 
Age Limit:
ಕನಿಷ್ಠ - 18 ವರ್ಷ ವಯಸ್ಸನ್ನು ಹೊಂದಿರಬೇಕು. 

ಗರಿಷ್ಠ - 27 ವರ್ಷ ವಯಸ್ಸನ್ನು ಮೀರಿರಬಾರದು.   

- ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ
To Download Official Notification
Related Tags: ITI Diploma SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.