ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ 432 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು 30-08-2020 ಕೊನೆಯ ದಿನಾಂಕವಾಗಿದೆ.
* ಬಿಲಾಸ್ಪುರ್ ವಿಭಾಗ
1 ಕೋಪಾ 90
2 ಸ್ಟೆನೋಗ್ರಾಫರ್ (ಇಂಗ್ಲಿಷ್) 25
3 ಸ್ಟೆನೋಗ್ರಾಫರ್ (ಹಿಂದಿ) 25
4 ಫಿಟ್ಟರ್ 80
5 ಎಲೆಕ್ಟ್ರಿಷಿಯನ್ 50
6 ವೈರ್‌ಮ್ಯಾನ್ 50
7 ಎಲೆಕ್ಟ್ರಾನಿಕ್ ಮೆಕ್ಯಾನಿಕ್ 06
8 ಆರ್ಎಸಿ ಮೆಕ್ಯಾನಿಕ್ 06
9 ವೆಲ್ಡರ್ 40
10 ಪ್ಲಂಬರ್ 10
11 ಮೇಸನ್ 10
12 ಪೇಂಟರ್ 05
13 ಕಾರ್ಪೆಂಟರ್ 10
14 ಯಂತ್ರಶಾಸ್ತ್ರಜ್ಞ 05
15 ಟರ್ನರ್ 10
16 ಶೀಟ್ ಮೆಟಲ್ ವರ್ಕರ್ 10
Job Overview
- No. of posts
- 432
- Start Date
- 10 ಆಗಸ್ಟ್ 2020
- End Date
- 30 ಆಗಸ್ಟ್ 2020
- Employment Type
- FULL_TIME
- Organization
- KPSC Vaani (Website)
- Location
- ಆಗ್ನೇಯ ಮಧ್ಯ ರೈಲ್ವೆಯ ಬಿಲಾಸ್ಪುರ, KA,
Qualification:
- ಪಿಯುಸಿ, ಐಟಿಐ (10 + 2)
Age Limit:
ಕನಿಷ್ಠ: 15 ವರ್ಷ ವಯಸ್ಸನ್ನು ಹೊಂದಿರಬೇಕು.
ಗರಿಷ್ಠ: 24 ವರ್ಷ ವಯಸ್ಸನ್ನು ಮೀರಿರಬಾರದು.
ಮೀಸಲಾತಿಗಳಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯಿಸುತ್ತದೆ
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
Apply online
To Buy: ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.