ಚಿಕ್ಕಬಳ್ಳಾಪುರದಲ್ಲಿ ಲೆಕ್ಕ ಸಹಾಯಕರ (Accounts Assistant) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿ ಸಲಾಗಿದೆ

ಚಿಕ್ಕಬಳ್ಳಾಪುರದಲ್ಲಿ ಲೆಕ್ಕ ಸಹಾಯಕರ (Accounts Assistant)  ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿ ಸಲಾಗಿದೆ
Published by Surekha Halli
24 ಜೂನ್ 2020 Others
Tags: Degree PG
ಚಿಕ್ಕಬಳ್ಳಾಪುರದಲ್ಲಿ ಲೆಕ್ಕ ಸಹಾಯಕರ (Accounts Assistant) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇ-ಮೆಲ್ ಮುಖಾಂತರ ಅರ್ಜಿಯನ್ನು ಕೊನೆಯ ದಿನಾಂಕ 30-06-2020 ರೊಳಗಾಗಿ ಸಲ್ಲಿಸಬೇಕು.
Job Overview
Start Date
24 ಜೂನ್ 2020
End Date
30 ಜೂನ್ 2020
Employment Type
FULL_TIME
Organization
KPSC Vaani (Website)
Location
KA,
Qualification:
- ವಿದ್ಯಾರ್ಹತೆ : ಅಧಿಕೃತ ವಿಶ್ವ ವಿದ್ಯಾನಿಲಯದಿಂದ B.Com / M.Com ಪದವಿಯನ್ನು ಮುಗಿಸಿರಬೇಕು.ಮತ್ತು ಕನಿಷ್ಟ 5 ವರ್ಷಗಳ ಅನುಭವ ಹಾಗೂ ಕಂಪ್ಯೂಟರ್ ಜ್ಞಾನವುಳ್ಳವರಾಗಿರಬೇಕು.
To View Official Press Notification
Related Tags: Degree PG
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.