ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಸಂಸ್ಥೆ (NIMANS)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಸಂಸ್ಥೆ (NIMANS)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Surekha Halli
24 ಜೂನ್ 2020 Others
Tags: Degree PG
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಸಂಸ್ಥೆ (NIMANS) ಯಲ್ಲಿ ಖಾಲಿ ಇರುವ ಈ ಕೆಳಗೆ ತಿಳಿಸಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇಮೇಲ್ ಮುಕಾಂತರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 07-07-2020 * ಹುದ್ದೆಗಳ ವಿವರ : - ಖಾತೆಗಳು / ಆಡಳಿತ ಸಹಾಯಕ - ಆಡಳಿತ ಸಂಯೋಜಕರು - ಐಟಿ ಸಂಯೋಜಕ - ಐಟಿ ನಿರ್ವಹಣೆ ಅಧಿಕಾರಿ - ಐಟಿ ಅಧಿಕಾರಿಗಳು - ಮಾಧ್ಯಮ ಸಂಯೋಜಕ - ಯೋಜನಾ ಅಧಿಕಾರಿಗಳು - ವಕೀಲ - ಸಂಶೋಧನಾ ಅಧಿಕಾರಿ - ಮನೋವೈದ್ಯ - ಪ್ರಾಜೆಕ್ಟ್ ಆಫೀಸರ್ಸ್ - ಕ್ಲಿನಿಕಲ್ ಸೈಕಾಲಜಿಸ್ಟ್ಸ್ - ಯೋಜನಾ ಅಧಿಕಾರಿಗಳು - ಸಾಮಾಜಿಕ ಕಾರ್ಯಕರ್ತರು ಸಾರ್ವಜನಿಕ ಮಾನಸಿಕ ಆರೋಗ್ಯ ಕಾರ್ಯಕರ್ತರು - ತಾಂತ್ರಿಕ ಮತ್ತು ಕಾರ್ಯಾಚರಣೆಯ ಮುನ್ನಡೆ - ವಿಷಯಾಧಾರಿತ ಲೀಡ್
Job Overview
No. of posts
34
Start Date
24 ಜೂನ್ 2020
End Date
7 ಜುಲೈ 2020
Employment Type
FULL_TIME
Organization
KPSC Vaani (Website)
Location
KA,
Qualification:
- BA, B.Com, BBA ,BCA ,MSW , BE, B.Tech in CS / IT,computer science / Masters in IT from any recognized University/ Institution ಮುಂತಾದ ವಿಶ್ವ ವಿದ್ಯಾಲಯದಲ್ಲಿ ಪದವಿಯನ್ನು ಮುಗಿಸಿರಬೇಕು.
To Download Official Notification
Related Tags: Degree PG
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.