ಭಾರತದ ಸರ್ಕಾರಿ ಸ್ವಾಮ್ಯದ ಉತ್ತರ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಯುಪಿ ಅಥವಾ ಎಂಪಿ ಆಧಾರಿತ ಇನ್‌ಸ್ಟಿಟ್ಯೂಟ್‌ಗಳಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Tags: ITI SSLC
Published by: Rukmini Krushna Ganiger
|
ಭಾರತದ ಸರ್ಕಾರಿ ಸ್ವಾಮ್ಯದ ಉತ್ತರ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಯುಪಿ ಅಥವಾ ಎಂಪಿ ಆಧಾರಿತ ಇನ್‌ಸ್ಟಿಟ್ಯೂಟ್‌ಗಳಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಭಾರತದ ಸರ್ಕಾರಿ ಸ್ವಾಮ್ಯದ ಉತ್ತರ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಯುಪಿ ಅಥವಾ ಎಂಪಿ ಆಧಾರಿತ ಇನ್‌ಸ್ಟಿಟ್ಯೂಟ್‌ಗಳಿಂದ ಅಪ್ರೆಂಟಿಸ್ ಆಕ್ಟ್ 1961 ರ ಅಡಿಯಲ್ಲಿ 1295 ಐಟಿಐ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ.ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ದಿನಾಂಕ : 06/12/2021 ರಂದು ಪ್ರಾರಂಭಗೊಂಡು ಮತ್ತು ದಿನಾಂಕ : 20/12/2021 ರಂದು ಕೊನೆಗೊಳ್ಳುತ್ತದೆ.
- ಹುದ್ದೆಗಳ ವಿವರ :
* ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್) - 88 
* ಫಿಟ್ಟರ್ - 685 
* ಎಲೆಕ್ಟ್ರಿಷಿಯನ್ - 430 
* ಮೋಟಾರ್ ಮೆಕ್ಯಾನಿಕ್ - 92 
Job Overview
No. of posts
1295
Start Date
6 ಡಿಸೆಂಬರ್ 2021
End Date
20 ಡಿಸೆಂಬರ್ 2021
Employment Type
FULL_TIME
Organization
KPSC Vaani (Website)
Location
India, KA,
Selection Procedure:
- ವರ್ಗಾವಾರು ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಯ ಮೂಲಕ ಆಯ್ಕೆ ಮಾಡಲಾಗುವುದು.
Qualification:
- ಹುದ್ದೆಗಳಿಗೆ ಅನುಗುಣವಾಗಿ ಅಂಗೀಕೃತ ವಿಶ್ವವಿದ್ಯಾಲಯ / ಬೋರ್ಡ್ ಯಿಂದ  8 ನೇ, 10 ನೇ ತರಗತಿಯೊಂದಿಗೆ ಐಟಿಐ (In Relevant Trades) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
To Download the Official Notification
Related Tags: ITI SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.