NIT ಸುರತ್ಕಲ್ ನಲ್ಲಿ ಗ್ರೂಪ್ ಬಿ ಮತ್ತು ಸಿ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ.
|
Job Overview
- No. of posts
- 83
- Start Date
- 21 ಜೂನ್ 2019
- End Date
- 17 ಜುಲೈ 2019
- Last Payment
- 19 ಜುಲೈ 2019
- Employment Type
- FULL_TIME
- Organization
- KPSC Vaani (Website)
- Location
- Surathkal, KA,
Qualification:
ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಪ್ರಥಮ ದರ್ಜೆಯಲ್ಲಿ ಬಿಇ/ ಬಿಟೆಕ್/ ಎಂಸಿಎ ಅಥವಾ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ವಿಜ್ಞಾನ ಪದವಿ/ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೂನಿಯರ್ ಎಂಜಿನಿಯರಿಂಗ್ ಹುದ್ದೆಗೆ ಸಿವಿಲ್ / ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಬಿಇ/ ಬಿಟೆಕ್ ಅಥವಾ ಡಿಪ್ಲೊಮಾ ಪಡೆದಿರಬೇಕು.ಎಸ್ಎಎಸ್ ಅಸಿಸ್ಟಂಟ್ ಹುದ್ದೆಗೆ ಫಿಸಿಕಲ್ ಎಜುಕೇಶನ್ ನಲ್ಲಿ ಪದವಿ,ಲೈಬ್ರರಿ ಅಸಿಸ್ಟಂಟ್ ಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಸೂಪರಿಂಟೆಂಡೆಂಟ್ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಸೀನಿಯರ್ ಟೆಕ್ನಿಷಿಯನ್, ಟೆಕ್ನೀಷಿಯನ್ ಹುದ್ದೆಗಳಿಗೆ ಪಿಯುಸಿ (ವಿಜ್ಞಾನ)ಅಥವಾ ಪಿಯುಸಿ (ವಿಜ್ಞಾನ ) ಮತ್ತು ಐಟಿಐ (1 ವರ್ಷದ) ಅಥವಾ 10 ನೇ ತರಗತಿ ಮತ್ತು ಸಂಬಂಧಪಟ್ಟ ಟ್ರೇಡ್ ಗಳಲ್ಲಿ 2 ವರ್ಷದ ಐಟಿಐ ಕೋರ್ಸ್ ಪೂರ್ಣಗೊಳಿಸಿರಬೇಕು.
ಎಂಜಿನಿಯರಿಂಗ್ ಡಿಪ್ಲೊಮಾ ಪಡೆದವರು ಅರ್ಜಿಸಲ್ಲಿಸಬಹುದು. ಸೀನಿಯರ್ ಅಸಿಸ್ಟೆಂಟ್, ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಮತ್ತು ನಿಮಿಷಕ್ಕೆ 35 ಪದ ಟೈಪಿಂಗ್ ಮತ್ತು ಕಂಪ್ಯೂಟರ್ ವರ್ಡ್ ಪ್ರೊಸೆಸಿಂಗ್,ಸ್ಪ್ರಿಡ್ ಶಿಟ್ ಟ್ರೈನ್ ಶೀಟ್ ಜ್ಞಾನ ಬಯಸಲಾಗಿದೆ.ಆಫೀಸ್ ಅಟೆಂಡೆಂಟ್ ಗೆ ದ್ವಿತೀಯ ಪಿಯುಸಿ ಮತ್ತು ಲ್ಯಾಬ್ ಅಟೆಂಡೆಂಟ್ ಗೆ ವಿಜ್ಞಾನದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಬಯಸಲಾಗಿದೆ.

Fee:
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500/- ರೂ. ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ(ಇಡಬ್ಲೂಎಸ್) 250/-ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
Comments