ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(NCERT) ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
|
Job Overview
- No. of posts
- 15
- Start Date
- 6 ನವೆಂಬರ್ 2019
- End Date
- 24 ನವೆಂಬರ್ 2019
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
Qualification:
ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ, ಡಿಪ್ಲೊಮ, ಪದವಿ, ಸ್ನಾತಕೋತ್ತರ ಪದವಿ ಮತ್ತು ಇತರೆ ವಿಶೇಷ ತರಬೇತಿಗಳನ್ನು ಪಡೆದಿರಬೇಕು. ಜೊತೆಗೆ ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ಕಾರ್ಯಾನುಭವ ಹೊಂದಿರಬೇಕು.
Fee:
# ಅರ್ಜಿ ಶುಲ್ಕ: ರೂ.200
Age Limit:
ಕನಿಷ್ಠ 30 ವರ್ಷ, ಗರಿಷ್ಠ 45 ವರ್ಷವನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದು, ವಯೋಮಿತಿ ಸಡಿಲಿಕೆ ಸರ್ಕಾರಿ ನಿಯಮದ ಪ್ರಕಾರ ಆಯಾ ಜಾತಿವಾರು ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.
Comments