ನವೋದಯ ವಿಧ್ಯಾಲಯ ಸಮಿತಿ ಇಲ್ಲಿ ಖಾಲಿ ಇರುವ 1925 ಹುದ್ದೆಗಳ ಭರ್ಜರಿ ನೇಮಕಾತಿ | ಕೂಡಲೆ ಅರ್ಜಿ ಸಲ್ಲಿಸಿ
ನವೋದಯ ವಿದ್ಯಾಲಯ ಸಮಿತಿ (NVS) ದಲ್ಲಿ ಸಹಾಯಕ ಕಮಿಷನರ್ (ಗುಂಪು-ಎ), ಮಹಿಳಾ ಸಿಬ್ಬಂದಿ ನರ್ಸ್, ಸ್ಟೆನೋಗ್ರಾಫರ್ (ಗುಂಪು ಸಿ), ಎಂಟಿಎಸ್ ಮತ್ತು ಇತರ ಖಾಲಿ ಇರುವ 1925 ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ 10/02/2022 ರೊಳಗೆ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ: 1925
1. Assistant Commissioner (Group-A) - 05
2. Assistant Commissioner (Admin) (Group A) - 02
3. Female Staff Nurse (Group B) - 82
4. Assistant Section Officer (Group C) - 10
5. Audit Assistant (Group C) -11
6. Junior Translation Officer (Group B) - 04
7. Junior Engineer (Civil) [Group C] - 01
8. Stenographer (Group C) - 22
9. Computer Operator (Group C) - 04
10. Catering Assistant (Group C) - 87
11. Junior Secretariat Assistant (Group C) - 630
12. Electrician Cum Plumber (Group C) - 273
13. Lab Attendant (Group C) -142
14. Mess Helper (Group C) - 629
15. Multi Tasking Staff (Group C) - 23
- No. of posts
- 1925
- Start Date
- 15 ಜನವರಿ 2022
- End Date
- 10 ಫೆಬ್ರುವರಿ 2022
- Employment Type
- FULL_TIME
- Organization
- KPSC Vaani (Website)
- Location
- Across India, KA,
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ SSLC (10th), PUC (12th), ITI, Diploma ಯಾವುದೇ ಪದವಿ ಹಾಗು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಗಮನಿಸಿ.
Fee:
Age Limit:
- ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.