ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬಾಗಲಕೋಟೆ ಪೌರಕಾರ್ಮಿಕ ಹುದ್ದೆಗಳ ಅರ್ಜಿ ಆಹ್ವಾನಿಸಿದೆ

|
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬಾಗಲಕೋಟೆ ಪೌರಕಾರ್ಮಿಕ ಹುದ್ದೆಗಳ ಅರ್ಜಿ ಆಹ್ವಾನಿಸಿದೆ
Job Overview
No. of posts
634
Start Date
5 ಫೆಬ್ರುವರಿ 2018
End Date
20 ಫೆಬ್ರುವರಿ 2018
Employment Type
FULL_TIME
Organization
KPSC Vaani (Website)
Location
ಬಾಗಲಕೋಟ, KA,
Selection Procedure:
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬಾಗಲಕೋಟೆ ತನ್ನ ವ್ಯಾಪ್ತಿಯಲ್ಲಿ ಬರುವ ಪುರಸಭೆ/ಪಟ್ಟಣ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲು ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ಹುದ್ದೆಗಳ ಸಂಕ್ಷಿಪ್ತ ಮಾಹಿತಿ ಕೆಳಗೆ ಕೊಡಲಾಗಿದೆ.

ಬಾಗಲಕೋಟ - 86,
ಅಮೀನಗಡ - 21,
ಇಲಕಲ್ಲ - 34,
ಕಮತಗಿ- 16,
ಕೆರೂರು - 34,
ಗುಳೇದಗುಡ್ಡ - 39,
ಜಮಖಂಡಿ - 54,
ತೇರದಾಳ - 40,
ಬಾದಾಮಿ - 57,
ಬೀಳಗಿ -26,
ಬೆಳಗಲಿ-33,
ಮಹಾಲಿಂಗಪುರ- 59,
ರಬಕವಿ/ಬನಹಟ್ಟಿ - 44,
ಹುನಗುಂದ - 32,
Qualification:
ಯಾವುದೇ ಅರ್ಹತೆ ಬೇಕಿಲ್ಲ
ಭರ್ತಿ ಮಾಡಿದ ಅರ್ಜಿ ನಮೂನೆಯನ್ನು 20/02/2018 ರೊಳಗಾಗಿ ತಲುಪುವಂತೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ತಲುಪಿಸಿ

ಅರ್ಜಿ ಸಲ್ಲಿಸುವ ವಿಳಾಸ - ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ , ರೂಮ್ ನಂಬರ್- ೦೪೧, ಬಾಗಲಕೋಟೆ
Age Limit:
ಗರಿಷ್ಠ 45 ವರುಷ
Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.