ರೈಲ್ವೆ ಇಲಾಖೆಯಲ್ಲಿ ಡಿ-ದರ್ಜೆಯ ಒಟ್ಟು 62907 ಹುದ್ದೆಗಳ ಭಾರಿ ನೇಮಕಾತಿಗಳು

|
ರೈಲ್ವೆ ಇಲಾಖೆಯಲ್ಲಿ ಡಿ-ದರ್ಜೆಯ ಒಟ್ಟು 62907 ಹುದ್ದೆಗಳ ಭಾರಿ ನೇಮಕಾತಿಗಳು
Job Overview
No. of posts
62907
Start Date
10 ಫೆಬ್ರುವರಿ 2018
End Date
13 ಮಾರ್ಚ್ 2018
Employment Type
FULL_TIME
Organization
KPSC Vaani (Website)
Location
All Over India/ ಭಾರತದಾದ್ಯಂತ, KA,
Selection Procedure:
ಭಾರತೀಯ ರೈಲ್ವೇ ಇಲಾಖೆ -2018, ಭಾರತೀಯ ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‍‍ಲೈನ್ ಮೂಲಕ ಕೊನೆಯ ದಿನಾಂಕದೂಳಗೆ ಅರ್ಜಿಯನ್ನು ಸಲ್ಲಿಸಬಹುದು.

Written Exam + Physical Efficiancy Test / ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಭೌತಿಕ ದಕ್ಷತೆ ಪರೀಕ್ಷೆ (PET)
Qualification:
ಮೆಡಿಕಲ್ ಮತ್ತು ಟ್ರಾಫಿಕ್ ವಿಭಾಗ :-
10ನೇ ತರಗತಿ ಅಥವಾ
ಐ.ಟಿ.ಐ ಅಥವಾ
ನ್ಯಾಷನಲ್ ಅಪ್ರೆಂಟಿಶಿಪ್ ಪ್ರಮಾಣ ಪತ್ರ (NAC).

ಇಲೆಕ್ಟ್ರಿಕಲ್, ಇಂಜಿನಿಯರಿಂಗ್, ಮೆಕಾನಿಕಲ್, ಮತ್ತು ಎಸ್ ಮತ್ತು ಟಿ ವಿಭಾಗ:-
10ನೇ ತರಗತಿ ತೇರ್ಗಡೆ + ನ್ಯಾಷನಲ್ ಅಪ್ರೆಂಟಿಶಿಪ್ ಪ್ರಮಾಣ ಪತ್ರ ಅಥವಾ
10ನೇ ತರಗತಿ ತೇರ್ಗಡೆ + ಐಟಿಐ.
Fee:
ಎಲ್ಲಾ ಮಹಿಳಾ/ದ್ವಿಲಿಂಗಿಗಳು/ಅಲ್ಪಸಂಖ್ಯಾತರು /ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.250/-
ಎಸ್‍ಸಿ/ಎಸ್‍ಟಿ/ಮಾಜಿ ಸೈನಿಕ/ವಿಕಲಚೇತನರಿಗೆ : ರೂ.250/-
ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದ ಪುರುಷ ಅಭ್ಯರ್ಥಿಗಳಿಗೆ : ರೂ.500/-
ಸೂಚನೆ : ಕ್ರ.ಸಂ. 1 ಮತ್ತು 2 ನೇ ರಲ್ಲಿ ಬರುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಎದುರಿಸಿದ ನಂತರ ಅರ್ಜಿ ಶುಲ್ಕ ರೂ.250 ನ್ನು ಹಿಂತಿರುಗಿಸಲಾಗುತ್ತದೆ.
Age Limit:
ಕನಿಷ್ಠ : 18 ವರ್ಷ
ಗರಿಷ್ಠ :
ಸಾಮಾನ್ಯ ಅಭ್ಯರ್ಥಿಗಳಿಗೆ : 31 ವರ್ಷ (02.07.1987)
ಎಸ್‍ಸಿ/ಎಸ್‍ಟಿ : 5 ವರ್ಷಗಳ ಸಡಿಲಿಕೆ (02.07.1982)
ಹಿಂದುಳಿದ ವರ್ಗದ ವರ್ಗ (non creamy layer) ಅಭ್ಯರ್ಥಿಗಳಿಗೆ : 3 ವರ್ಷಗಳ ಸಡಿಲಿಕೆ (02.07.1984)
ಇತರರು ಅಧೀಕೃತ ಪ್ರಕಟಣೆಯನ್ನು ನೋಡಬಹುದು
Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.