ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿವಿಧ ಬೋಧಕೇತರ ಹುದ್ದೆಗಳ ನೇಮಕಾತಿ

|
ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿವಿಧ ಬೋಧಕೇತರ ಹುದ್ದೆಗಳ ನೇಮಕಾತಿ
Job Overview
No. of posts
10
Start Date
5 ಫೆಬ್ರುವರಿ 2018
End Date
21 ಫೆಬ್ರುವರಿ 2018
Employment Type
FULL_TIME
Organization
KPSC Vaani (Website)
Location
Shankaraghatta, Shivamogga, KA,
Selection Procedure:
ಕುವೆಂಪು ವಿಶ್ವವಿದ್ಯಾಲಯದಲ್ಲಿನ ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ 10 ಬೋಧಕೇತರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ, 3 - ಪ್ರಥಮ ದರ್ಜೆ ಸಹಾಯಕ , 3- ಅಟೆಂಡರ್ , 1 - ಅಡುಗೆ ಸಹಾಯಕ ಮತ್ತು 3 - ಜವಾನ/ಕಾವಲುಗಾರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಾಗುತ್ತಿದ್ದು, ಹೈದೆರಾಬಾದ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾತಿ ಇದೆ, ಅಧಿಸೂಚನೆ ಹಾಗು ಅರ್ಜಿ ನಮುನೆಗಾಗಿ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ www.kuvempu.ac.in ಡೌನ್ಲೋಡ್ ಮಾಡಿ ಪ್ರಿಂಟ್ ಪಡೆದು ಸಂಬಂದಿಸಿದ ವಿಳಾಸಕ್ಕೆ ಫೆಬ್ರುವರಿ 21ರೊಳಗಾಗಿ ತಲುಪಿಸಬೇಕು.

ಪ್ರಥಮ ದರ್ಜೆ ಸಹಾಯಕ + ಅಟೆಂಡರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಅಡುಗೆ ಸಹಾಯಕ & ಜವಾನ/ಕಾವಲುಗಾರ ಹುದ್ದೆಗಳಿಗೆ ಪ್ರಾತ್ಯಕ್ಸಿತೆ ಪರೀಕ್ಷೆ ಮೂಲಕ


ಸಹಾಯವಾಣಿ : 08282257424
For More Information : www.kuvempu.ac.in
Qualification:
FDA- ಯಾವುದೇ ಪದವಿ + ಕಂಪ್ಯೂಟರ್ ಜ್ಞಾನ ,
ಅಟೆಂಡರ್- 10ನೇ ತರಗತಿ ಉತ್ತೀರ್ಣ, ಅಡುಗೆ ಸಹಾಯಕ ಮತ್ತು ಜವಾನ/ಕಾವಲುಗಾರ ಹುದ್ದೆಗಳಿಗೆ - 4ನೇ ತರಗತಿ ಉತ್ತೀರ್ಣ
Fee:
for SC/ST/CAT-1: 375/-
Others: 700/-
For physically challenged: Nil
Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.