ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (KSICSILKS) (ಕರ್ನಾಟಕ ಸರ್ಕಾರದ ಒಂದು ಉದ್ಯಮ) ಇಲ್ಲಿ ಖಾಲಿ ಇರುವ ಒಟ್ಟು 84 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
|
Job Overview
- No. of posts
- 84
- Start Date
- 8 ಮಾರ್ಚ್ 2019
- End Date
- 8 ಎಪ್ರಿಲ್ 2019
- Last Payment
- 8 ಎಪ್ರಿಲ್ 2019
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ, KA,
Selection Procedure:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:
* ಮ್ಯಾನೇಜರ್ (ಮಾರ್ಕೆಟಿಂಗ್)- ಎಂಬಿಎ ಅಥವಾ ಬಿ.ಇ /ಬಿ.ಟೆಕ್ , ಪಿಜಿ ಡಿಪ್ಲೋಮಾ
* ಡೆಪ್ಯುಟಿ ಮ್ಯಾನೇಜರ್ (ಡೈಯಿಂಗ್ & ಪ್ರೊಸೆಸಿಂಗ್) - ಪದವಿ
* ಅಸಿಸ್ಟೆಂಟ್ ಮ್ಯಾನೇಜರ್ (ಇನ್ವಿರಾನ್ಮೆಂಟಲ್ ಇಂಜಿನಿಯರಿಂಗ್) - ಬಿ.ಇ ಅಥವಾ ಎಂ.ಎಸ್‌ಸಿ
* ಸೆಕ್ಯುರಿಟಿ ಆಫೀಸರ್ಸ್- ಪದವಿ
* ಅಸಿಸ್ಟೆಂಟ್ ಸಿಸ್ಟಂ ಅನಾಲಿಸ್ಟ್- ಬಿ.ಇ / ಬಿ.ಟೆಕ್
* ಕ್ಯಾಶಿಯರ್ ಕಮ್ ಅಕೌಂಟೆಂಟ್- ಪದವಿ
* ಜ್ಯೂನಿಯರ್ ಆಫೀಸ್ ಅಸಿಸ್ಟೆಂಟ್ಸ್ /ಡಾಟಾ ಎಂಟ್ರಿ ಆಪರೇಟರ್ಸ್- ಪದವಿ
* ಟೆಕ್ಸ್‌ಟೈಲ್ ಮೆಕ್ಯಾನಿಕ್- ಪಿಯುಸಿ ,ಐಟಿಐ
* ಆಫೀಸ್ ಅಟೆಂಡರ್ಸ್- ಎಸ್‌ಎಸ್‌ಎಲ್‌ಸಿ
* ಸೇಲ್ಸ್ ಅಟೆಂಡರ್ಸ್- ಎಸ್‌ಎಸ್‌ಎಲ್‌ಸಿ
* ಡೆಪ್ಯುಟಿ ಮ್ಯಾನೇಜರ್ (ಪ್ರೊಕ್ಯೂರ್‌ಮೆಂಟ್)- ಎಂಬಿಎ ಅಥವಾ ಬಿ.ಇ /ಬಿ.ಟೆಕ್, ಪಿಜಿ ಡಿಪ್ಲೋಮಾ
* ವಾಚ್‌ಮ್ಯಾನ್- ಎಸ್‌ಎಸ್‌ಎಲ್‌ಸಿ

Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 45 ಮತ್ತು 50 ವರ್ಷ ವಯೋಮಿತಿಯೊಳಗಿರಬೇಕು.
Comments