KPSCಯಿಂದ ವಿವಿದ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿ

|
KPSCಯಿಂದ ವಿವಿದ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿ
ಹುದ್ದೆಯ ವಿವರ ಎಲ್ಲವು ಈ ಕೆಳಗಿನಂತಿವೆ: ಹುದ್ದೆಗಳ ವಿವರ (ಗ್ರೂಪ್ ಎ ಹುದ್ದೆಗಳು) 1. ಪ್ರಾಂಶುಪಾಲರು (ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜು) - 10 2.ಜಿಲ್ಲಾ ವ್ಯವಸ್ಥಾಪಕರು (ಅಂಬೇಡ್ಕರ್ ಅಭಿವೃದ್ಧಿ ನಿಗಮ) - 03 3.ಪ್ರಾಂಶುಪಾಲರು (ನವೋದಯ) - 04 ಗ್ರೂಪ್ ಬಿ ಹುದ್ದೆಗಳು 4.ಸಹಾಯಕ ಜಿಲ್ಲಾ ವ್ಯವಸ್ಥಾಪಕರು (ಅಂಬೇಡ್ಕರ್ ಅಭಿವೃದ್ಧಿ ನಿಗಮ) - 03 5.ಸಹಾಯಕ ನಿರ್ದೇಶಕರು (ಕೈಮಗ್ಗ ಮತ್ತು ಜವಳಿ ಇಲಖೆ) 6.ಪ್ರಾಂಶುಪಾಲರು (ಮೊರಾರ್ಜಿ ದೇಸಾಯಿ ವಸತಿ ಶಾಲೆ) - 23 ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜುಗಳಲ್ಲಿ ಭೋಧಕ ಹುದ್ದೆಗಳು 7.ಕನ್ನಡ ಭಾಷಾ ಉಪನ್ಯಾಸಕರು - 10 . 8.ಆಂಗ್ಲ ಭಾಷಾ ಉಪನ್ಯಾಸಕರು - 10 . 9.ಉರ್ದು ಭಾಷಾ ಉಪನ್ಯಾಸಕರು - 10 . 10. ರಸಾಯನಶಾಸ್ತ್ರ ಉಪನ್ಯಾಸಕರು - 10 11.ಭೌತಶಾಸ್ತ್ರ ಉಪನ್ಯಾಸಕರು - 10 . 12.ಜೀವಶಾಸ್ತ್ರ ಉಪನ್ಯಾಸಕರು - 10 . 13.ಗಣಿತಶಾಸ್ತ್ರ ಉಪನ್ಯಾಸಕರು - 10 . 14.ಇತಿಹಾಸ ಉಪನ್ಯಾಸಕರು - 10 . 15.ಅರ್ಥಶಾಸ್ತ್ರ ಉಪನ್ಯಾಸಕರು - 10 . 16.ವಾಣಿಜ್ಯಶಾಸ್ತ್ರ (ಬಿಜಿನೆಸ್ ಸ್ಟಡೀಸ್) ಉಪನ್ಯಾಸಕರು - 10 . 17.ಲೆಕ್ಕಶಾಸ್ತ್ರ (ಅಕೌಂಟೆನ್ಸಿ) ಉಪನ್ಯಾಸಕರು - 10 . 18.ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ - 10 . 19.ಔಷಧ ಪರಿವೀಕ್ಷಕರು (ಔಷಧ ನಿಯಂತ್ರಣ ಇಲಾಖೆ) - 83 . 20. ತಾಲ್ಲೂಕು ಅಭಿವೃದ್ದಿ ಅಧಿಕಾರಿ (ಅಂಬೇಡ್ಕರ್ ಅಭಿವೃದ್ಧಿ ನಿಗಮ)
Job Overview
No. of posts
320
Start Date
26 ಮಾರ್ಚ್ 2018
End Date
24 ಎಪ್ರಿಲ್ 2018
Last Payment
25 ಎಪ್ರಿಲ್ 2018
Employment Type
FULL_TIME
Organization
KPSC Vaani (Website)
Location
ಕರ್ನಾಟಕ ರಾಜ್ಯ, KA,
Selection Procedure:
ಲಿಖಿತ ಪರೀಕ್ಷೆ + ಸಂದರ್ಶನ
Qualification:
ಹುದ್ದೆಗಳಿಗನುಗುಣವಾಗಿ ಸ್ನಾತಕೋತ್ತರ ಪದವಿ, ಪದವಿ ಮತ್ತು ಬಿ ಎಡ್ ಕೋರ್ಸ್ ಮಾಡಿರಬೇಕು
Fee:
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ. 600/-,
ಪ್ರವರ್ಗ2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ. 300/-,
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50/-,
ಪ.ಜಾ/ಪ.ಪಂ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
Age Limit:
ಕನಿಷ್ಠ - 18 ವರ್ಷಗಳು
ಗರಿಷ್ಠ - 35 ವರ್ಷಗಳು
ಪ್ರವರ್ಗ 2A,2B,3A,3B ಅಬ್ಯರ್ಥಿಗಳಿಗೆ 38 ವರ್ಷಗಳು
ಪ ಜಾತಿ , ಪ ಪಂಗಡ ಅಬ್ಯರ್ಥಿಗಳಿಗೆ 40 ವರ್ಷಗಳು
Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.