ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ

Tags: Degree SSLC
Published by: Akshata Halli
|
ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ

ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಕೋಲಾರ ಇದರಲ್ಲಿ ವಿವಿಧ ವೃಂದದಲ್ಲಿ ಖಾಲಿ ಇರುವ ಒಟ್ಟು 273 ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಅಭ್ಯರ್ಥಿಗಳು ಖುದ್ದಾಗಿ/ ಅಂಚೆ/ ಕೋರಿಯರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲವೆಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

* ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಕೋಲಾರ ಇಲ್ಲಿ ಖಾಲಿ ಇರುವ ಈ ಕೆಳಗಿನ 53 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ : 05/09/2023 ಮತ್ತು ಕೊನೆಯ ದಿನಾಂಕ : 04/10/2023 ಆಗಿರುತ್ತದೆ. 
- ಸಹಾಯಕ ವ್ಯವಸ್ಥಾಪಕರು (ಎ.ಹೆಚ್& ಎ.ಐ) : 26
- ಸಹಾಯಕ ವ್ಯವಸ್ಥಾಪಕರು (ವಿತ್ತ) : 01
- ತಾಂತ್ರಿಕ ಅಧಿಕಾರಿ (ಡಿಟಿ) : 15 
- ತಾಂತ್ರಿಕ ಅಧಿಕಾರಿ (ಇಂಜಿ) :03 
- ಮಾರುಕಟ್ಟೆ ಅಧಿಕಾರಿ : 01
- ಸಿಸ್ಟಿಮ್ ಆಫಿಸರ್ : 01 
- ತಾಂತ್ರಿಕ ಅಧಿಕಾರಿ(ಗು.ನಿ) :01
- ಕೃಷಿ ಅಧಿಕಾರಿ :03 
- ಆಡಳಿತಾಧಿಕಾರಿ : 01 
- ಲೆಕ್ಕಾಧಿಕಾರಿ :01 
ಈ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

* ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಕೋಲಾರ ಇಲ್ಲಿ ಖಾಲಿ ಇರುವ ಈ ಕೆಳಗಿನ 28 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ : 06/09/2023 ಮತ್ತು ಕೊನೆಯ ದಿನಾಂಕ : 05/10/2023 ಆಗಿರುತ್ತದೆ.  
- ವಿಸ್ತರಣಾಧಿಕಾರಿ ದರ್ಜೆ 3 : 16 
- ಡೇರಿ ಸೂಪರ್ ವೈಸರ್ ದರ್ಜೆ 2 : 12 
ಈ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

* ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಕೋಲಾರ ಇಲ್ಲಿ ಖಾಲಿ ಇರುವ ಈ ಕೆಳಗಿನ 98 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ : 07/09/2023 ಮತ್ತು ಕೊನೆಯ ದಿನಾಂಕ : 06/10/2023 ಆಗಿರುತ್ತದೆ. 
- ಆಡಳಿತ ಸಹಾಯಕ ದರ್ಜೆ-2 : 24
- ಕೆಮಿಸ್ಟ್ ದರ್ಜೆ-2 : 21
- ಲೆಕ್ಕ ಸಹಾಯಕ ದರ್ಜೆ-2 : 21
- ಮಾರುಕಟ್ಟೆ ಸಹಾಯಕರು ದರ್ಜೆ-2 : 11 
- ಜೂನಿಯರ್ ಸಿಸ್ಟಮ್ ಆಪರೇಟ‌ : 15
- ಕೋ-ಆರ್ಡಿನೇಟರ್ (ಪ್ರೊಟಕ್ಷನ್ : 6
ಈ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

* ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಕೋಲಾರ ಇಲ್ಲಿ ಖಾಲಿ ಇರುವ ಈ ಕೆಳಗಿನ 94 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ : 08/09/2023 ಮತ್ತು ಕೊನೆಯ ದಿನಾಂಕ : 07/10/2023 ಆಗಿರುತ್ತದೆ. 
- ಚಾಲಕರು : 2
- ಮಾರುಕಟ್ಟೆ ಸಹಾಯಕ ದರ್ಜೆ-3 : 17
- ಪತ್ರ ರವಾನೆಗಾರರು / ಸ್ವೀಕೃತಿಗಾರರು (ಆಡಳಿತ) : 01
- ಜೂನಿಯರ್ ಟೆಕ್ನಿಷಿಯನ್ : 64
- ಫೀಲ್ಡ್ ಅಸಿಸ್ಟೆಂಟ್ : 04
- ದ್ರವಸಾರಜನಕ ವಿತರಕರು : 6
ಈ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Job Overview
No. of posts
179
Start Date
5 ಸೆಪ್ಟೆಂಬರ್ 2023
End Date
4 ಅಕ್ಟೋಬರ್ 2023
Last Payment
4 ಅಕ್ಟೋಬರ್ 2023
Employment Type
FULL_TIME
Organization
KPSC Vaani (Website)
Location
ಕೋಲಾರ ಜಿಲ್ಲೆ, KA,
Selection Procedure:
ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಮೆರಿಟ್ ಮತ್ತು ಮೌಖಿಕ ಸಂದರ್ಶನ ದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.
Qualification:
ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ SSLC, ITI, Diploma, BA, BSc, BBM, BCA, BCom, M.Com, MBA, B.Tech, Msc, BE ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
- ಅಭ್ಯರ್ಥಿಗಳು Apply link ನ ಮೇಲೆ ಕ್ಲಿಕ್ ಮಾಡಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. 
Fee:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು 500 ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು, ಹಾಗೂ ಇತರೆ ವರ್ಗದ ಅಭ್ಯರ್ಥಿಗಳು 1000 ರೂ ಅರ್ಜಿ ಶುಲ್ಕವನ್ನು ಪಾವತಿಸತಕ್ಕದ್ದು.  
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 04.10.2023ಕ್ಕೆ ಅನ್ವಯವಾಗುವಂತೆ  ಕನಿಷ್ಠ 18 ವರ್ಷ ಹಾಗೂ ಗರಿಷ್ಟ 40 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
Related Tags: Degree SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.