ಕುದುರೆಮುಖ ಐರನ್ ಓರ್ ಕಂಪೆನಿ ಲಿಮಿಟೆಡ್ (KIOCL) ನಲ್ಲಿ ವಿವಿಧ ಪದವೀಧರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
|
Job Overview
- Start Date
- 26 ಮಾರ್ಚ್ 2019
- End Date
- 5 ಎಪ್ರಿಲ್ 2019
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಬಿಕಾಂ / ಬಿಬಿಎಂ / ಬಿಎ / ಬಿಎಸ್ಸಿ(Bcom/BBM/BA/Bsc –Full time with minimum 60% ) ಪದವಿಯನ್ನು ಶೇ60% ರಷ್ಟು ಅಂಕಗಳೊಂದಿಗೆ ಪೊರೈಸಿರಬೇಕು.
Fee:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.
Age Limit:
ವಯೋಮಿತಿ: ಫೆಬ್ರವರಿ 28,2019 ರ ಅನ್ವಯ 27 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Comments