ಭಾರತ ಸರ್ಕಾರ ಸ್ವಾಮ್ಯದ ಭಾರತೀಯ ದೂರವಾಣಿ ಕೈಗಾರಿಕಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ ಸರ್ಕಾರ ಸ್ವಾಮ್ಯದ ಭಾರತೀಯ ದೂರವಾಣಿ ಕೈಗಾರಿಕಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by Mallappa Myageri
01 ನವೆಂಬರ್ 2021 Others State

ಭಾರತ ಸರ್ಕಾರ ಸ್ವಾಮ್ಯದ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್(ITI) ದಲ್ಲಿ AEE (ಗ್ರೇಡ್ 2) ಮತ್ತು Deputy Manager/Manager ಒಟ್ಟು 20 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕವಾದ 11-11-2021ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಕೆಯ ಬಳಿಕ ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ಕಚೇರಿ ವಿಳಾಸಕ್ಕೆ 15-11-2021ರೊಳಗೆ ಅರ್ಜಿಯನ್ನು ತಲುಪಿಸಲು ಕೋರಲಾಗಿದೆ.
ಕಚೇರಿ ವಿಳಾಸ: 
GENERAL MANAGER-HR
ITI LIMITED, REGD & CORPORATE OFFICE
ITI BHAVAN, DOORAVANI NAGAR, BENGALURU – 560016

Job Overview
No. of posts
20
Start Date
1 ನವೆಂಬರ್ 2021
End Date
11 ನವೆಂಬರ್ 2021
Employment Type
FULL_TIME
Organization
KPSC Vaani (Website)
Location
Karnataka, KA,
Qualification:
* AEE (Grade 2) 03 ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ CIVIL ನಲ್ಲಿ BE/B.Tech ಇಜಿನಿಯರಿಂಗ್ ವಿದ್ಯಾರ್ಹತೆ ಪಡೆದಿರಬೇಕು.

* AEE (Grade 2) 09 ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ E&C/ ನಲ್ಲಿ BE/B.Tech ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್ ಅಯಾನ್/ ಕಂಪ್ಯೂಟರ್ ಸೈನ್ಸ್ ಇಜಿನಿಯರಿಂಗ್ ವಿದ್ಯಾರ್ಹತೆ ಪಡೆದಿರಬೇಕು.

* Dy.Manager/Manager (Grade4/5) 08 ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ E&C/ ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್‌ನಲ್ಲಿ BE/B.Tech ಇಜಿನಿಯರಿಂಗ್ ವಿದ್ಯಾರ್ಹತೆ ಪಡೆದಿರಬೇಕು.
Age Limit:
1) AEE (Grade 2) ಹುದ್ದೆಗಳಿಗೆ ಗರಿಷ್ಠ 30 ವರ್ಷ ವಯಸ್ಸಿನ ಮಿತಿ ಇರುತ್ತದೆ.

2) Dy.Manager/(Grade 4) ಹುದ್ದೆಗಳಿಗೆ ಗರಿಷ್ಠ 40 ವರ್ಷ ವಯಸ್ಸಿನ ಮಿತಿ ಇರುತ್ತದೆ.

3) Manager(Grade 5) ಹುದ್ದೆಗಳಿಗೆ ಗರಿಷ್ಠ 42 ವರ್ಷ ವಯಸ್ಸಿನ ಮಿತಿ ಇರುತ್ತದೆ.
* OBC/SC/ST/Disability and Ex. Army ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಸಡಲಿಕೆ ಇರುತ್ತದೆ.
To Download the official notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.