ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಖಾಲಿ ವಿವಿಧ ಹುದ್ದೆಗಳ ನೇಮಕಾತಿ | SSLC/ ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ನೋಡಲ್ ಅಧಿಕಾರಿ/ಸಾಮಾಜಿಕ ಕಾರ್ಯಕರ್ತರು, ಕ್ಲಿನಿಕಲ್ ಸೈಕಾಲೋಜಿಸ್ಟ, ಕೃತ ಕಾಂಗ ಜೋಡಣೆ (ಪಿಡಿಓ) ಅಭಿಯಂತರರು, ಫಿಜಿಯೋ ಥೆರಪಿಸ್ಟ್/ ಆಕ್ಯುಪೇಶನಲ್ ಥೆರೆಪಿಸ್ಟ್ ಮತ್ತು ಅಕೌಂಟೆಂಟ್ ಕಂ ಕ್ಲರ್ಕ ಕಂ ಸ್ಟೋರ ಕಿಪರ್ ಸೇರಿದಂತೆ ವಿವಿಧ ಹುದ್ದೆಗಳನ್ನು ತಾತ್ಕಾಲಿಕ ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡ ತದನಂತರ ಅರ್ಜಿಸಲ್ಲಿಸಬಹುದಾಗಿರತ್ತದೆ.
ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.
- Start Date
- 2 ಆಗಸ್ಟ್ 2024
- End Date
- 14 ಆಗಸ್ಟ್ 2024
- Employment Type
- FULL_TIME
- Organization
- KPSC Vaani (Website)
- Location
- ಬೆಳಗಾವಿ ಜಿಲ್ಲಾ, KA,
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇಮಕಾತಿ ನಿಯಮಾನುಸಾರವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 14 ಆಗಸ್ಟ್ 2024 ರೊಳಗಾಗಿ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ :
ವೈಸ್-ಚೇರಮನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ,
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ,
ಜಿಲ್ಲಾ ಆಸ್ಪತ್ರೆ ಆವರಣ, ಬೆಳಗಾವಿ,
ನೋಡಲ್ ಅಧಿಕಾರಿ/ಸಾಮಾಜಿಕ ಕಾರ್ಯಕರ್ತರು : 01
ಕೃತ ಕಾಂಗ ಜೋಡಣೆ (ಪಿಡಿಓ) ಅಭಿಯಂತರರು : 1
ನಿಕಲ್ ಸೈಕಾಲೋಜಿಸ್ಟ : 1
ಸ್ಪೀಚ್ ಥೆರೆಪಿಸ್ಟ/ಆಡಿಯೋಲಾಜಿಸ್ಟ : 1
ಫಿಜಿಯೋ ಥೆರಪಿಸ್ಟ್/ ಆಕ್ಯುಪೇಶನಲ್ ಥೆರೆಪಿಸ್ಟ್ : 1
ಅಕೌಂಟೆಂಟ್ ಕಂ ಕ್ಲರ್ಕ ಕಂ ಸ್ಟೋರ ಕಿಪರ್ : 1
ಕೃತಕಾಂಗ ತಾಂತ್ರಿಕ : 1
ಕಂಪ್ಯೂಟರ್ ಆಪರೇಟರ್ : 1
ಲೆದರ್ ವರ್ಕರ್ / ಶೂ ಮೇಕರ್ : 1
ಮೋಬಿಲಿಟಿ ಇನ್‌ಸ್ಪೆಕ್ಟರ್ : 1
ಇಯರ್‌ಮೋಲ್ಟ ಟೆಕ್ನಿಶಿಯನ್ : 1
ಕಚೇರಿ ಸೇವಕ : 1
Qualification:
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.