ಗದಗ ಜಿಲ್ಲಾ ಆರೋಗ್ಯ ಇಲಾಖೆ (DHFWS) ಭರ್ಜರಿ ನೇಮಕಾತಿ – ವೈದ್ಯಕೀಯ ಅಧಿಕಾರಿ ಹಾಗೂ ಭೌತಚಿಕಿತ್ಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಗದಗ ಜಿಲ್ಲಾ ಆರೋಗ್ಯ ಇಲಾಖೆ (DHFWS) ಭರ್ಜರಿ ನೇಮಕಾತಿ – ವೈದ್ಯಕೀಯ ಅಧಿಕಾರಿ ಹಾಗೂ ಭೌತಚಿಕಿತ್ಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ!
Published by Yallamma G
15 ಅಕ್ಟೋಬರ್ 2025 Others
Tags: Degree

                             🏥 ಗದಗ ಜಿಲ್ಲೆಯ ಆರೋಗ್ಯ ಇಲಾಖೆಯ ಈ ನೇಮಕಾತಿ ಅವಕಾಶ ನಿಮ್ಮ ಜೀವನಕ್ಕೆ ಹೊಸ ದಿಕ್ಕು ಕೊಡುವ ಚಿನ್ನದ ಅವಕಾಶವಾಗಿದೆ. ಅರ್ಹತಾ ಮಾಪದಂಡಗಳನ್ನು ಚೆನ್ನಾಗಿ ತಿಳಿದುಕೊಂಡು, ಅರ್ಜಿ ಪ್ರಕ್ರಿಯೆಯನ್ನು ಸರಿಯಾಗಿ ಅನುಸರಿಸಿ, ಮುಖ್ಯ ದಿನಾಂಕಗಳನ್ನು ಮರೆಯದೆ ಇರಿ. ಈ ಉದ್ಯೋಗವು ನಿಮಗೆ ಉತ್ತಮ ಸಂಬಳ, ಸ್ಥಿರ ಆದಾಯ ಮತ್ತು ಭವಿಷ್ಯದಲ್ಲಿ ಮುನ್ನಡೆಯುವ ಅನೇಕ ಅವಕಾಶಗಳನ್ನು ನೀಡುತ್ತದೆ.

                               ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 3 ವೈದ್ಯಕೀಯ ಅಧಿಕಾರಿ, ಫಿಸಿಯೋಥೆರಪಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವೃತ್ತಿಪರ ಅನುಭವ ಮತ್ತು ಸ್ಥಿರ ಉದ್ಯೋಗ ದೊರಕಿಸಿಕೊಳ್ಳಲು ಅವಕಾಶ ನೀಡುತ್ತದೆ.

                          ಆಸಕ್ತರು ಇಂದೇ ನಿಮ್ಮ ಅರ್ಜಿಯನ್ನು ಸಿದ್ಧಪಡಿಸಿ, ಅಗತ್ಯ ದಾಖಲೆಗಳೊಂದಿಗೆ ಸಮಯಮಿತಿಯೊಳಗೆ ಸಲ್ಲಿಸಿ. ಆರೋಗ್ಯ ಸೇವೆಯಲ್ಲಿ ಮುಂದಿನ ಹೆಜ್ಜೆ ಇಡಲು ಮತ್ತು ಸಮುದಾಯದ ಆರೋಗ್ಯ ಸುಧಾರಣೆಗೆ ಕೊಡುಗೆ ನೀಡಲು ಇದು ಉತ್ತಮ ಅವಕಾಶವಾಗಿದೆ. ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ!

                            ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಈ ಲೇಖನದಲ್ಲಿ ನಾವು ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅರ್ಹತಾ ಮಾನದಂಡಗಳು ಮತ್ತು ಕೊನೆಯ ದಿನಾಂಕದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೂಡಲೇ ಅರ್ಜಿ ಸಲ್ಲಿಸಿ ಈ ಉದ್ಯೋಗಾವಕಾಶವನ್ನು ಬಳಸಿಕೊಳ್ಳಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 2025/10/27 ರೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆ. 

📌 DHFWS ಗದಗ ಹುದ್ದೆಯ ಅಧಿಸೂಚನೆ

ಸಂಸ್ಥೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಗದಗ ( DHFWS )
ಹುದ್ದೆಗಳ ಸಂಖ್ಯೆ: 03
ಉದ್ಯೋಗ ಸ್ಥಳ: ಗದಗ – ಕರ್ನಾಟಕ
ಹುದ್ದೆ ಹೆಸರು: ವೈದ್ಯಕೀಯ ಅಧಿಕಾರಿ, ಭೌತಚಿಕಿತ್ಸಕ
ಸಂಬಳ: ತಿಂಗಳಿಗೆ ರೂ.25000-150000/-

Job Overview
End Date
27 ಅಕ್ಟೋಬರ್ 2025
Employment Type
FULL_TIME
Organization
KPSC Vaani (Website)
Location
KA,
Selection Procedure:

📌ಹುದ್ದೆಗಳ ವಿವರ : 
ವೈದ್ಯಕೀಯ ಅಧಿಕಾರಿ : 1 
ಫಿಸಿಯೋಥೆರಪಿಸ್ಟ್ : 1
ಸ್ಪೀಚ್ ಥೆರಪಿಸ್ಟ್ : 1


🎓 ಅರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಮನ್ಯತ್ರ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯ್ದಿಂದ ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.  
=> ನರವಿಜ್ಞಾನಿ/ವೈದ್ಯ/ವೈದ್ಯಾಧಿಕಾರಿ : ಎಂಬಿಬಿಎಸ್ , ಡಿಎಂ, ಎಂಡಿ, ಡಿಎನ್‌ಬಿ
=> ಭೌತಚಿಕಿತ್ಸಕ : ಬಿಪಿಟಿ
=> ಸ್ಪೀಚ್ ಥೆರಪಿಸ್ಟ್ : ಬಿಎಎಸ್‌ಎಲ್‌ಪಿ


🎂 ವಯೋಮಿತಿ :
ನರವಿಜ್ಞಾನಿ/ವೈದ್ಯ/ವೈದ್ಯಾಧಿಕಾರಿ ಹುದ್ದೆಗೆ ಗರಿಷ್ಠ ವಯೋಮಿತಿ : 60 ವರ್ಷ 
ಭೌತಚಿಕಿತ್ಸಕ ಮತ್ತು ಸ್ಪೀಚ್ ಥೆರಪಿಸ್ಟ್ : 45 ವರ್ಷ 
ವಯೋಮಿತಿ ಸಡಿಲಿಕೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಗದಗ ನಿಯಮಗಳ ಪ್ರಕಾರ.


💼ಆಯ್ಕೆ ಪ್ರಕ್ರಿಯೆ : ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 


💰 ವೇತನ ಶ್ರೇಣಿ :
ನರವಿಜ್ಞಾನಿ/ವೈದ್ಯ/ವೈದ್ಯಾಧಿಕಾರಿ : ರೂ.60000-150000/-
ಭೌತಚಿಕಿತ್ಸಕ : ರೂ.25000/-
ಸ್ಪೀಚ್ ಥೆರಪಿಸ್ಟ್ : ರೂ.30000/-


🧾 ಸಂದರ್ಶನದ ವಿವರ : 
ಸ್ಥಳ : ಜಿಲ್ಲಾಡಳಿತ ಕಟ್ಟಡ ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ: 101, ಗದಗ, ಕರ್ನಾಟಕ 
ದಿನಾಂಕ : 27-10-2025 ಬೆಳಿಗ್ಗೆ 10:30 ಕ್ಕೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ. 


📅 ಪ್ರಮುಖ ದಿನಾಂಕಗಳು : 
ಅಧಿಸೂಚನೆ ಬಿಡುಗಡೆ ದಿನಾಂಕ: 09-10-2025
ವಾಕ್-ಇನ್ ದಿನಾಂಕ: 27-10-2025 ಬೆಳಿಗ್ಗೆ 10:30

To Download Official Notification
DHFWS Gadag Recruitment 2025
DHFWS Gadag Jobs 2025
Gadag Health Department Recruitment 2025
DHFWS Notification 2025 Gadag
District Health and Family Welfare Society Gadag Vacancy 2025
DHFWS Gadag Online Application 2025
DHFWS Gadag Eligibility Criteria 2025
DHFWS Gadag Selection Process 2025
Gadag DHFWS Salary & Job Profile 2025
DHFWS Gadag Walk-in Interview 2025
DHFWS Paramedical & Medical Staff Jobs Gadag 2025
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.