ಡೈರೆಕ್ಟರೇಟ್ ಆಫ್ ಕೋಆರ್ಡಿನೇಷನ್ ಪೊಲೀಸ್ ವೈರ್‌ಲೆಸ್ (DCPW) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ

ಡೈರೆಕ್ಟರೇಟ್ ಆಫ್ ಕೋಆರ್ಡಿನೇಷನ್ ಪೊಲೀಸ್ ವೈರ್‌ಲೆಸ್ (DCPW) ಖಾಲಿ ಇರುವ ವಿವಿಧ  ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
Published by Yallamma G
27 ಮೇ 2024 Others

ಡೈರೆಕ್ಟರೇಟ್ ಆಫ್ ಕೋಆರ್ಡಿನೇಷನ್ ಪೊಲೀಸ್ ವೈರ್‌ಲೆಸ್ (DCPW) ಖಾಲಿ ಇರುವ ಅಸಿಸ್ಟೆಂಟ್ ಕಮ್ಯುನಿಕೇಶಷನ್ ಆಫೀಸರ್ ಮತ್ತು ಅಸಿಸ್ಟೆಂಟ್ ಸೇರಿದಂತ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಇದೀಗ ಪ್ರಕಟಣೆ ಹೊರಡಿಸಲಾಗಿದೆ. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು, ದಿನಾಂಕ 20/06/2024 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ 
The Joint Director (Admn), DCPW Block 9, 
CGO, Complex, Lodhi Road, New Delhi-110003.

ಹುದ್ದೆಗಳ ವಿವರ : 43
Assistant communication officer(cy) : 8
Assistant communication officer : 30
Assistant : 5

Advertisement
Job Overview
No. of posts
43
Start Date
27 ಮೇ 2024
End Date
20 ಜೂನ್ 2024
Employment Type
FULL_TIME
Organization
KPSC Vaani (Website)
Location
ಭಾರತದಾದ್ಯಂತ, KA,
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆಯನ್ನು ಯಾವುದೇ ಅಂಗೀಕೃತ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರಬೇಕು.
Age Limit:
ಅಭ್ಯರ್ಥಿಗಳು ಗರಿಷ್ಠ 56 ವರ್ಷಗಳ ವಯೋಮಿತಿಗಳನ್ನು ಮೀರಿರಬಾರದು.
To Download Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.