Loading..!

ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅಭ್ಯರ್ಥಿಗಳ ನೇಮಕಾತಿ

|
ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅಭ್ಯರ್ಥಿಗಳ ನೇಮಕಾತಿ
Job Overview
No. of posts
101
Start Date
1 ಫೆಬ್ರುವರಿ 2018
End Date
1 ಮಾರ್ಚ್ 2018
Employment Type
FULL_TIME
Organization
KPSC Vaani (Website)
Location
ಕರ್ನಾಟಕ ರಾಜ್ಯ, KA,
Selection Procedure:
1) ಪೂರ್ವಭಾವಿ ಪರೀಕ್ಷೆ, 2) ಮುಖ್ಯ ಪರೀಕ್ಷೆ, 3) ಮೌಖಿಕ ಪರೀಕ್ಷೆ
Qualification:
ಭಾರತದಲ್ಲಿ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಪಡೆದ ಕಾನೂನು ಪದವಿ
Fee:
ಸಾಮಾನ್ಯ ಅಭ್ಯರ್ಥಿ ಪ್ರವರ್ಗ /2A/2B/3A/3B ಗಳಿಗೆ ರೂಪಾಯಿ 500/- ಮತ್ತು SC/ST ಗಳಿಗೆ ರೂಪಾಯಿ 250/-
Age Limit:
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಮೀಸಲಾತಿ ಹೊಂದಿದ ಅಬ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೂರೂ ವರುಷ ಸಡಿಲಿಕೆ ಇದೆ.
Official Notification

Comments