ಕೊಪ್ಪಳ ಅಬಕಾರಿ ಇಲಾಖೆಯಲ್ಲಿನ ಡ್ರೈವರ್ ಹುದ್ದೆಗಳ ನೇಮಕಾತಿ
|
Job Overview
- No. of posts
- 3
- Start Date
- 1 ಫೆಬ್ರುವರಿ 2018
- End Date
- 20 ಫೆಬ್ರುವರಿ 2018
- Employment Type
- FULL_TIME
- Organization
- KPSC Vaani (Website)
- Location
- Koppal/ಕೊಪ್ಪಳ, KA,
Selection Procedure:
ಮೊದಲು 7ನೆ ತರಗತಿ ಅಂಕ ಆದರಾಸಿ 1:5 ಅನುಪಾತ ಪಟ್ಟಿ ಪ್ರಕಟಿಸಲಾಗುವದು, ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ/ದೇಹಧಾರ್ದ್ಯ ಮತ್ತು ಚಾಲನಾ ಪರೀಕ್ಷೆ ಕೈಗೊಂಡು ಇಲ್ಲಿ ಆಯ್ಕೆ ಆದ ಅಭ್ಯರ್ಥಿಗಳ 1:3 ಪಟ್ಟಿ ಪ್ರಕಟಿಸಿ ಪೊಲೀಸ್ ಮತ್ತು ನಿರ್ವಹಣಾ ಶಾಲೆಯಾ ಡ್ರೈವಿಂಗ್ ನೈಪುಣ್ಯತೆ ಆದರಿಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವದು
Qualification:
ಏಳನೇ ತರಗತಿ ಉತ್ತೀರ್ಣ ಮತ್ತು ಲಘು ವಾಹನ ಚಲನ ಪರವಾನಿಗೆ
Fee:
ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ರೂಪಾಯಿ 10/-
SC/ST/CAT-1 ವರ್ಗಗಳಿಗೆ ಯಾವುದೇ ಶುಲ್ಕ ಇಲ್ಲ
SC/ST/CAT-1 ವರ್ಗಗಳಿಗೆ ಯಾವುದೇ ಶುಲ್ಕ ಇಲ್ಲ
Age Limit:
ಕನಿಷ್ಠ 18 ವರುಷ, ಸಾಮಾನ್ಯ ವರ್ಗಕ್ಕೆ ಗರಿಷ್ಠ 35 ವರುಷ, ಹಿಂದುಳಿದ ವರ್ಗಗಳಿಗೆ ಗರಿಷ್ಠ 38 ವರುಷ ಮತ್ತು SC/ST/CAT-1 ವರ್ಗಗಳಿಗೆ ಗರಿಷ್ಠ 40 ವರುಷ ನಿಗದಿಪಡಿಸಲಾಗಿದೆ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.