ಕೇಂದ್ರೀಯ ರೇಷ್ಮೆ ಮಂಡಳಿ ಬೆಂಗಳೂರು ಇಲ್ಲಿ ಖಾಲಿ ಇರುವ ಸುಮಾರು 60 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
- No. of posts
- 60
- Start Date
- 9 ನವೆಂಬರ್ 2021
- End Date
- 17 ನವೆಂಬರ್ 2021
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
Qualification:
ತರಬೇತುದಾರ 30 ಹುದ್ದೆಗಳಿಗೆ
NSQF ಹಂತ 1 ಮತ್ತು 2 ಕೋರ್ಸ್‌ಗಳಿಗೆ: 8 ವರ್ಷಗಳ ಅನುಭವದೊಂದಿಗೆ 10 ನೇ ತೇರ್ಗಡೆ ಅಥವಾ 7 ವರ್ಷಗಳ ಅನುಭವದೊಂದಿಗೆ 12 ನೇ ತೇರ್ಗಡೆ ಅಥವಾ 5 ವರ್ಷಗಳ ಅನುಭವದೊಂದಿಗೆ ಐಟಿಐ ಅಥವಾ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ವಿಜ್ಞಾನದಲ್ಲಿ ಪದವಿ ಪಡೆದವರು ೩ ವರ್ಷಗಳ ಅನುಭವ ಅಥವಾ ಇಂಜಿನಿಯರಿಂಗ್ ಪದವೀಧರರು ಮತ್ತು 1 ವರ್ಷದ ಅನುಭವ
NSQF ಹಂತ 3 ಮತ್ತು 4 ಕೋರ್ಸ್‌ಗಳಿಗೆ:10 ವರ್ಷಗಳ ಅನುಭವದೊಂದಿಗೆ ಐಟಿಐ ಅಥವಾ ಡಿಪ್ಲೊಮಾ ಇನ್ ಇಂಜಿನಿಯರಿಂಗ್ / ಗ್ರಾಜುಯೇಟ್ ಇನ್ ಸೈನ್ಸಸ್ ಜೊತೆಗೆ ೫ ವರ್ಷಗಳ ಅನುಭವ ಅಥವಾ 2 ವರ್ಷಗಳ ಅನುಭವದೊಂದಿಗೆ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.
ತರಬೇತಿ ಸಹಾಯಕ 30 ಹುದ್ದೆಗಳಿಗೆ
10 ನೇ ತೇರ್ಗಡೆಯೊಂದಿಗೆ 5 ವರ್ಷಗಳ ಅನುಭವ ಅಥವಾ 3 ವರ್ಷಗಳ ಅನುಭವದೊಂದಿಗೆ 12 ನೇ ತೇರ್ಗಡೆ ಅಥವಾ ಒಂದು ವರ್ಷದ ಅನುಭವದೊಂದಿಗೆ ಐಟಿಐ ವಿದ್ಯಾರ್ಹತೆ ಹೊಂದಿರಬೇಕು.
Age Limit:
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.