ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by Surekha Halli
29 ಜೂನ್ 2021
Others
State
* ಹುದ್ದೆಗಳ ವಿವರ :
- ಜೂನಿಯರ್ ಸಚಿವಾಲಯ ಸಹಾಯಕ (ಜನರಲ್) - 03
- ಜೂನಿಯರ್ ಸಚಿವಾಲಯ ಸಹಾಯಕ (ಎಫ್ & ಎ) - 03
- ಜೂನಿಯರ್ ಸಚಿವಾಲಯ ಸಹಾಯಕ (ಎಸ್ & ಪಿ) - 03
- ಜೂನಿಯರ್ ಸ್ಟೆನೊಗ್ರಾಫರ್ - 03
* ಪ್ರಮುಖ ದಿನಾಂಕಗಳು :
- ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಪ್ರಾರಂಭ ದಿನಾಂಕ : 01-07-2021
- ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ : 30-07-2021
- ಅಗತ್ಯ ದಾಖಲೆಗಳೊಂದಿಗೆ ಅರ್ಜಿಯ ಹಾರ್ಡ್ ನಕಲನ್ನು ಸ್ವೀಕರಿಸಲು ಕೊನೆಯ ದಿನಾಂಕ : 28-08-2021
Job Overview
- No. of posts
- 12
- Start Date
- 29 ಜೂನ್ 2021
- End Date
- 30 ಜುಲೈ 2021
- Employment Type
- FULL_TIME
- Organization
- KPSC Vaani (Website)
- Location
- ಮೈಸೂರು, ಕರ್ನಾಟಕ, KA,
Qualification:
- ಪಿಯುಸಿ ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
Fee:
- ಅರ್ಜಿ ಶುಲ್ಕ ರೂ. 100/-
* Online ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ 01 ಜೂನ್ 2021 ರಿಂದ ಆರಂಭಗೊಳ್ಳಲಿದೆ
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.