ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇಲ್ಲಿ ಖಾಲಿ ಇರುವ 110 ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಬಾಗಲಕೋಟ ಇಲ್ಲಿ ಖಾಲಿ ಇರುವ 110 ಸಾಫ್ಟ್ ವೇರ್ ಇಂಜಿನಿಯರ್, ಸಿವ್ಹಿಲ್ ಇಂಜಿನಿಯರ್, ಗಣಕಯಂತ್ರ ಸಂಯೋಜಕರು, ಪ್ರಥಮ ದರ್ಜೆ ಸಹಾಯಕ, ಸಿಪಾಯಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ 04/04/2022 ರೊಳಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.
ಹುದ್ದೆಗಳ ವಿವರ :110
ಸಾಫ್ಟ್ ವೇರ್ ಇಂಜಿನಿಯರ್: 1
ಸಿವ್ಹಿಲ್ ಇಂಜಿನಿಯರ್ : 1
ಗಣಕಯಂತ್ರ ಸಂಯೋಕರು : 2
ಪ್ರಥಮ ದರ್ಜೆ ಸಹಾಯಕ : 20
ದ್ವಿತೀಯ ದರ್ಜೆ ಸಹಾಯಕ : 30
ಸಿಪಾಯಿ : 54
ವಾಹನ ಚಾಲಕ : 2
- No. of posts
- 110
- Start Date
- 11 ಮಾರ್ಚ್ 2022
- End Date
- 4 ಎಪ್ರಿಲ್ 2022
- Employment Type
- FULL_TIME
- Organization
- KPSC Vaani (Website)
- Location
- ಬಾಗಲಕೋಟ ಜಿಲ್ಲೆ, KA,
Selection Procedure:
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆಯನ್ನು ಅಂಗೀಕೃತ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ಕನಿಷ್ಠ ಶೇ.60ರಷ್ಟು ಅಂಕ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
* ಸಾಫ್ಟ್ ವೇರ್ ಇಂಜಿನಿಯರ್, ಸಿವ್ಹಿಲ್ ಇಂಜಿನಿಯರ್, ಗಣಕಯಂತ್ರ ಸಂಯೋಜಕರು ಹುದ್ದೆಗಳಿಗೆ : ಬಿ.ಇ/ಬಿ.ಟೆಕ್/ಬಿ.ಸಿ.ಎ ವಿದ್ಯಾರ್ಹತೆ
* ಪ್ರಥಮ ದರ್ಜೆ ಸಹಾಯಕ,ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ : ಪದವಿ ವಿದ್ಯಾರ್ಹತೆ
* ಸುಪಾಯಿ, ವಾಹನ ಚಾಲಕ ಹುದ್ದೆಗಳಿಗೆ : SSLC ವಿದ್ಯಾರ್ಹತೆ ಹೊಂದಿರಬೇಕು.
Fee:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗಿನಂತೆ ಅರ್ಜಿ ಶುಲ್ಕ ಪಾವತಿಸಬೇಕು.
* ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ. 1000/-
* ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ. 500/-
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಆರಂಭಗೊಂಡು ಗರಿಷ್ಠ 35 ವರ್ಷಗಳವರೆಗೂ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
- ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಗರಿಷ್ಠ 38 ವರ್ಷಗಳು ಹಾಗೂ
- SC ST ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
To Download Official Notification : Bagalkot DCC Bank Recruitment 2022-23
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.