ಭಾರತೀಯ ರೈಲ್ವೆ ಇಲಾಖೆಯಿಂದ ತಾಂತ್ರಿಕೇತರ ವರ್ಗಗಳ (NTPC) ಹುದ್ದೆಗಳ ಅರ್ಜಿದಾರರಿಗೆ ಪ್ರಮುಖ ಮಾಹಿತಿ

ಭಾರತೀಯ ರೈಲ್ವೆ ಇಲಾಖೆಯಿಂದ ತಾಂತ್ರಿಕೇತರ ವರ್ಗಗಳ (NTPC) ಹುದ್ದೆಗಳ ಅರ್ಜಿದಾರರಿಗೆ ಪ್ರಮುಖ ಮಾಹಿತಿ
Published by Basavaraj Halli
17 ಸೆಪ್ಟೆಂಬರ್ 2020 Indian Railway

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ತಾಂತ್ರಿಕೇತರ ವರ್ಗಗಳ (NTPC) ಹುದ್ದೆಗಳ ನೇಮಕಾತಿಗಾಗಿ ದಿನಾಂಕ 28.02.2019 ರಂದು ಅಧಿಸೂಚನೆಯನ್ನು ಪ್ರಕಟಿಸಿತ್ತು. ಈ ಹುದ್ದೆಗಳಿಗೆ ಅಜಿ ಸಲ್ಲಿಸಿದ ಪದವೀಧರ ಮತ್ತು ಪದವಿಪೂರ್ವ ಅಭ್ಯರ್ಥಿಗಳ ಅರ್ಜಿಗಳ ಪರಿಶೀಲನೆ ಇದೀಗ ಪೂರ್ಣಗೊಂಡಿದ್ದು, ಅಭ್ಯರ್ಥಿಗಳು ಅವರ ಅರ್ಜಿ ಸ್ಥಿತಿಯನ್ನು ವೀಕ್ಷಿಸಲು ಇಲಾಖೆಯು ಅನುವು ಮಾಡಿಕೊಟ್ಟಿದೆ.

* ಅಭ್ಯರ್ಥಿಗಳು ತಮ್ಮ ಅರ್ಜಿ ನೋಂದಣಿ ಸಂಖ್ಯೆ ಹಾಗು ಜನ್ಮ ದಿನಾಂಕ ನಮೂದಿಸುವ ಮೂಲಕ ಅರ್ಜಿಗಳ ಸ್ಥಿತಿಯನ್ನು ದಿನಾಂಕ 30.09.2020 ರವರೆಗೆ ವೀಕ್ಷಿಸಬಹುದು.

* ಅರ್ಜಿ ತಿರಸ್ಕುತಗೊಂಡ ಅಭ್ಯರ್ಥಿಯ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸಕ್ಕೆ ಈಗಾಗಲೇ ಮಾಹಿತಿ ಕಳಿಸಿರುವದಾಗಿ ಇಲಾಖೆ ಪ್ರಕಟಿಸಿದೆ.


Click Here Know Your RRB NTPC Application Status

RRB NTPC ಗ್ರೂಪ್ D ಹುದ್ದೆಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಮುಂದೆ ಬರಲಿರುವ RRB NTPC ಗ್ರೂಪ್ D ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಈ ಲಿಂಕ್ ಮೂಲಕ ಕೂಡಲೇ ಖರೀದಿಸಿ

Discussion & Comments (2)

Have a query or feedback about this update?

R
Ramya V
21 ಸೆಪ್ಟೆಂಬರ್ 2020, 01:49 ಅಪರಾಹ್ನ

Now Shall we apply for rrb ntpc job

R
Ramya V
21 ಸೆಪ್ಟೆಂಬರ್ 2020, 01:49 ಅಪರಾಹ್ನ

Now Shall we apply for rrb ntpc job

Stay Updated with KPSC Vaani

Get instant notifications for exam alerts, question papers, syllabus, and results directly on your phone.