Indian Railway
02 ಮಾರ್ಚ್ 2019
7 years ago
RRB ನೇಮಕಾತಿಯ ಗ್ರೂಪ್ D ವಿಭಾಗದ ಹುದ್ದೆಗಳ PET(Physical Efficiency Test) ಪರೀಕ್ಷೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟ
RRB ಗ್ರೂಪ್ D ಹುದ್ದೆಗಳಿಗೆ ದಿನಾಂಕ 17-09-18 ರಿಂದ 17-12-18ರ ಅವಧಿಯಲ್ಲಿ ನಡೆಸಿದ ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT) ಪರೀಕ್ಷೆಗೆ ಹಾಜರಾಗಿ ಮುಂದಿನ ಹಂತವಾದ PET (Physical Efficiency Test) ಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗಿದೆ.
PET ಪರೀಕ್ಷೆಗೆ 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ PET (physical efficiency test) ಗಾಗಿ ತಮ್ಮ ಸಾಮಾನ್ಯ ಅಂಕಗಳು ಮತ್ತು ಆಯ್ಕೆ ಪಟ್ಟಿಯ ಸ್ಥಿತಿಯನ್ನು ಆರ್.ಆರ್.ಬಿ (RRB)ಗಳ ಅಧಿಕೃತ ಜಾಲತಾಣಗಳಲ್ಲಿ ವೀಕ್ಷಿಸಬಹುದು. ಅಲ್ಲಿ ನೀವು login ಆಗಿ ನೋಂದಣಿ ಸಂಖ್ಯೆ ಮತ್ತು ಜನನದ ದಿನಾಂಕ ನಮೂದಿಸುವ ಮೂಲಕ ವೀಕ್ಷಿಸಬಹುದು.
* ಕೆಳಗೆ ನೀಡಿರುವ Login ಆಗುವ ಲಿಂಕ್ ಮೂಲಕ ನಿಮ್ಮ eligibility ತಿಳಿದುಕೊಳ್ಳಿ