Life is like this loading!

We've to prepare well to perform better

ಕರ್ನಾಟಕ ರಾಜ್ಯ ಸಿವಿಲ್(ನಾಗರೀಕ) ಕಾನ್ಸಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯ ಅಂತಿಮ ಕೀ ಉತ್ತರಗಳು ಇಲಾಖೆಯ ಜಾಲತಾಣದಲ್ಲಿ ಪ್ರಕಟ
| Date:5 ಮಾರ್ಚ್ 2019
Image not found

ಕರ್ನಾಟಕ ರಾಜ್ಯ ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ (ನಾಗರಿಕ) ಹುದ್ದೆಗಳ ಪರೀಕ್ಷೆಯನ್ನು ದಿನಾಂಕ 27-01-2019ರ ಪೂರ್ವಾಹ್ನ 10:30 ರಿಂದ 12:00 (90 ನಿಮಿಷ) ನಡೆಸಲಾಗಿತ್ತು. ಮತ್ತು ಕೀ ಉತ್ತರಗಳನ್ನು ಕೂಡ ಈ ಹಿಂದೆ ಪ್ರಕಟಿಸಲಾಗಿತ್ತು ಪ್ರಸ್ತುತ ಈ ಹುದ್ದೆಗಳಿಗೆ ನಡೆದ ಪರೀಕ್ಷೆಯಾ ಅಂತಿಮ ಕೀ ಉತ್ತರಗಳನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪ್ರಕಟಿಸಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

** kpscvaani ಕಡೆಯಿಂದ ನಿರೀಕ್ಷಿಸಬಹುದಾದ ಕಟ್ ಆಫ್ ಅಂಕಗಳನ್ನು ಲೆಕ್ಕಹಾಕಲಾಗುತ್ತಿದ್ದು ಈಗಾಗಲೇ ಸುಮಾರು 1530 ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಅಂಕಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅಂತಿಮ ಕೀ ಉತ್ತರಗಳನ್ನು ಪರಿಗಣಿಸಿ ಶೀಘ್ರದಲ್ಲಿ ನಮ್ಮ ಕಡೆಯಿಂದ ನಿರೀಕ್ಷಿಸಬಹುದಾದ cutoff ಅಂಕಗಳನ್ನು ಪ್ರಕಟಿಸಲಾಗುವದು.