BMTC/KSRTC 01 ಮಾರ್ಚ್ 2019 7 years ago

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ದರ್ಜೆ 3 ಮೇಲ್ವಿಚಾರೇತರ ವರ್ಗದ ವಿವಿಧ ವೃಂದದ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ದರ್ಜೆ 3 ಮೇಲ್ವಿಚಾರೇತರ ವರ್ಗದ ವಿವಿಧ ವೃಂದದ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ
KSRTC ಯು ಕಳೆದ ತಿಂಗಳ (ಫೆಬ್ರುವರಿ) 20 ನೇ ತಾರೀಕಿನಂದು ಸಂಚಾರ ನಿರೀಕ್ಷಕ (Assistant Traffic controller), ತಾಂತ್ರಿಕ ಸಹಾಯಕ (Technical Assistant), ಸಹಾಯಕ ಲೆಕ್ಕಿಗ(Assistant accountant), ಉಗ್ರಾಣ ರಕ್ಷಕ, ಅಂಕಿ-ಅಂಶ ಸಹಾಯಕ ಹುದ್ದೆಗಳ 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು, ಪ್ರಸ್ತುತ ಈ ಹುದ್ದೆಗಳ ಪೈಕಿ ಸಹಾಯಕ ಸಂಚಾರ ನಿರೀಕ್ಷಕ (Assistant Traffic controller) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು KSRTC ಯು ಪ್ರಕಟಿಸಿದೆ. ** ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಧಾನ ಪಡೆದಿರುವ ಅಭ್ಯರ್ಥಿಗಳ ಗಮನಕ್ಕಾಗಿ ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಧಾನ ಪಡೆದಿರುವ ಅಭ್ಯರ್ಥಿಗಳ ಗಮನಕ್ಕಾಗಿ ಜಾಹೀರಾತು ಸಂಖ್ಯೆ 1/2016 ಮತ್ತು 2/2016 ರನ್ವಯ ಪ್ರಕಟಿಸಿರುವ ಸಹಾಯಕ ಸಂಚಾರ ನಿರೀಕ್ಷಕ, ಸಹಾಯಕ ಉಗ್ರಾಣ ರಕ್ಷಕ, ಸಹಾಯಕ ಲೆಕ್ಕಿಗ, ಅಂಕಿ-ಅಂಶ ಸಹಾಯಕ ಮತ್ತು ತಾಂತ್ರಿಕ ಸಹಾಯಕ ಹುದ್ದೆಯ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳು ದಿನಾಂಕ: 05-03-2019 ರಿಂದ 08-03-2019 ರವರೆಗೆ ಕೇಂದ್ರಿಯ ತರಬೇತಿ ಕೇಂದ್ರ, ಶಾಂತಿನಗರ, ಬೆಂಗಳೂರು ಇಲ್ಲಿಗೆ ಈ ಕೆಳಕಂಡ ಮೂಲ ದಾಖಲಾತಿಗಳೊಂದಿಗೆ ತಪ್ಪದೇ ಹಾಜರಾಗುವುದು. ೧) ಎಸ್.ಎಸ್.ಎಲ್.ಸಿ. ಅಂಕಪಟ್ಟಿ. ೨) ನಿಗಧಿ ಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯ ಎಲ್ಲಾ ಪ್ರಮಾಣ ಪತ್ರಗಳು. ೩) ಮೂಲ ದಾಖಲಾತಿ ಪರಿಶೀಲನೆಯಲ್ಲಿ ಹಾಜರು ಪಡಿಸಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರಗಳು. ಮೇಲೆ ತಿಳಿಸಿರುವ ದಿನಾಂಕದಂದು ಹಾಜರಾಗುವ ಅಭ್ಯರ್ಥಿಗಳಿಗೆ ಆಯ್ಕೆಯಾದ ಹುದ್ದೆಗೆ ನಿಯೋಜಿಸುವ ಮುನ್ನ ಪ್ರಾಥಮಿಕ ತರಬೇತಿ ಹಾಗೂ ನೇಮಕಾತಿ ಪ್ರಸ್ತಾವನೆಗಳನ್ನು ನೀಡುವ ಸಲುವಾಗಿ ಕರೆಯಲಾಗಿದೆ. ಹಾಜರಾಗದೇ ವಿಫಲರಾದಲ್ಲಿ ತರಬೇತಿಗೆ ಆಸಕ್ತಿ ಇಲ್ಲವೆಂದು ಭಾವಿಸಲಾಗುವುದು. ಆಯ್ಕೆ ಪಟ್ಟಿಗಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
Official Notifications & Links
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.