RRB ಗ್ರೂಪ್ ಡಿ ಹುದ್ದೆಗಳ ಪರೀಕ್ಷಾ ಕೇಂದ್ರ ಮತ್ತು ದಿನಾಂಕದ ಮಾಹಿತಿ ನಿಮಗಾಗಿ

RRB ಗ್ರೂಪ್ ಡಿ  ಹುದ್ದೆಗಳ ಪರೀಕ್ಷಾ ಕೇಂದ್ರ ಮತ್ತು ದಿನಾಂಕದ ಮಾಹಿತಿ ನಿಮಗಾಗಿ
Published by Savita Halli
10 ಆಗಸ್ಟ್ 2022 Others

ರೈಲ್ವೆ ನೇಮಕಾತಿ ಮಂಡಳಿಯು  2019 ರಲ್ಲಿ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಇದೀಗ  ರೈಲ್ವೆ ನೇಮಕಾತಿ ಮಂಡಳಿ ( ಆರ್‌ಆರ್‌ಬಿ ) ಯ RRB ಗ್ರೂಪ್ ಡಿ ಹುದ್ದೆಗಳ 2022 ನೇ ಸಾಲಿನ ಫೇಸ್ 1 ಪರೀಕ್ಷೆಯ ಪರೀಕ್ಷಾ ಕೇಂದ್ರ ಹಾಗೂ ದಿನಾಂಕದ ಮಾಹಿತಿಯನ್ನು ಮಂಡಳಿಯು ಪ್ರಕಟಿಸಿದೆ.
ಅ .17 ರಿಂದ 25 ರ ವರೆಗೆ ಆರ್‌ಆರ್‌ಬಿ ಗ್ರೂಪ್ ಡಿ ಫೇಸ್ - 1 ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಡೌನ್ ಲೋಡ್ ಮಾಡಿಕೊಂಡು ನೋಡಬಹುದು.
09.08.2022 ರಂದು 10:00 ಗಂ. ಎಲ್ಲಾ RRB ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲ ಇ-ಕಾಲ್ ಪತ್ರಗಳ ಡೌನ್‌ಲೋಡ್ ಪರೀಕ್ಷೆಯ ದಿನಾಂಕಕ್ಕಿಂತ 4 ದಿನಗಳ ಮೊದಲು ಪ್ರಾರಂಭವಾಗುತ್ತದೆ

Discussion & Comments (4)

Have a query or feedback about this update?

R
Revanasiddappa Murudi
10 ಆಗಸ್ಟ್‍ 2022, 03:30 ಅಪರಾಹ್ನ

ಮೋರನಹಳ್ಳಿ

R
Revanasiddappa Murudi
10 ಆಗಸ್ಟ್‍ 2022, 03:29 ಅಪರಾಹ್ನ

KPS

R
Revanasiddappa Murudi
10 ಆಗಸ್ಟ್‍ 2022, 03:29 ಅಪರಾಹ್ನ

ಬುಕ್ಸ್

R
Revanasiddappa Murudi
10 ಆಗಸ್ಟ್‍ 2022, 03:28 ಅಪರಾಹ್ನ

KPS

Stay Updated with KPSC Vaani

Get instant notifications for exam alerts, question papers, syllabus, and results directly on your phone.