ನಿನ್ನೆ(05 Aug 2022) ನಡೆದ ಖಾಸಗಿ TV ಮಾಧ್ಯಮ ಸಂದರ್ಶನದಲ್ಲಿ ಮಾನ್ಯ ಗೃಹ ಸಚಿವರು 2022-23ನೇ ಸಾಲಿನಲ್ಲಿ ಹೊಸದಾಗಿ 5,000 PC ಹುದ್ದೆಗಳ ನೇಮಕಾತಿಗೆ ನಾಡಿದ್ದು (ಸೋಮವಾರ) ಅಧಿಸೂಚನೆ ಹೊರಡಿಸಲಾಗುವುದು, ಎಂಬ ಮಾಹಿತಿ ನೀಡಿದ್ದು, ಅಲ್ಲದೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಕೂಡ ಈ ವಿಷಯ ಹಂಚಿಕೊಂಡಿದ್ದು, ಆದಷ್ಟು ಬೇಗನೆ ಅಧಿಸೂಚನೆಯಾಗುವ ನಿರೀಕ್ಷೆಯಿದೆ, ಪೊಲೀಸ್ ಹುದ್ದೆ ಆಕಾಂಕ್ಷಿಗಳು ಕೂಡಲೇ ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ...
ಸಚಿವರ ಹೇಳಿಕೆಯ ವಿಡಿಯೋಗಾಗಿ ಕೂಡಲೇ ನಮ್ಮ telegram KPSCVaani ಗ್ರೂಪ್ ಗೆ ಭೇಟಿ ನೀಡಿ
ಶೀಘ್ರದಲ್ಲೇ ಹೊರಬರಲಿದೆಯಾ KSP 5000 Police Constable ಹುದ್ದೆಗಳ ಅಧಿಸೂಚನೆ.! ಈ ಕುರಿತ ಸಂಕ್ಷಿಪ್ತ ಮಾಹಿತಿ ನಿಮಗಾಗಿ
Published by Basavaraj Halli
06 ಆಗಸ್ಟ್ 2022
Karnataka State Police
Arunkumarhs Arunkumarhs
12 ಆಗಸ್ಟ್ 2022, 03:46 ಅಪರಾಹ್ನExcise department yavaga agutte Sir
Sunanda Martin
09 ಆಗಸ್ಟ್ 2022, 03:16 ಅಪರಾಹ್ನInnu Yavaga pc notification bidathare