ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಅಧಿಸೂಚಿಸಿದ 545 ಸಿವಿಲ್ (ನಾಗರಿಕ) ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಹುದ್ದೆಗಳ ನೇಮಕಾತಿ ಕುರಿತಂತೆ ಇದೇ ದಿನಾಂಕ 03 ಅಕ್ಟೋಬರ್ 2021ರ ಭಾನುವಾರದಂದು ಲಿಖಿತ ಪರೀಕ್ಷೆಯನ್ನು ನಿಗದಿಪಡಿಸಲಾಗಿದ್ದು, ಅರ್ಜಿ ಸಲ್ಲಿಸಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ತಮ್ಮ ಪ್ರವೇಶ ಪತ್ರ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ಕಡ್ಡಾಯವಾಗಿ ಪ್ರವೇಶ ಪತ್ರದಲ್ಲಿ ಸೂಚಿಸಿದ ಪರೀಕ್ಷಾ ಸ್ಥಳಕ್ಕೆ ಹಾಜರಾಗಬಹುದಾಗಿದೆ.
Karnataka State Police
27 ಸೆಪ್ಟೆಂಬರ್ 2021
5 years ago
Published by Basavaraj Halli
Shrishail Sulkod
28 ಸೆಪ್ಟೆಂಬರ್ 2021, 05:39 ಪೂರ್ವಾಹ್ನBagalokd
Shrishail Sulkod
28 ಸೆಪ್ಟೆಂಬರ್ 2021, 05:38 ಪೂರ್ವಾಹ್ನಮಂಡ್ಯ
Priya K
27 ಸೆಪ್ಟೆಂಬರ್ 2021, 07:09 ಅಪರಾಹ್ನFirst written exam idre channagi irutittu