ರಾಜ್ಯ ಪೊಲೀಸ್ ಇಲಾಖೆಯಿಂದ PSI ಹುದ್ದೆಗಳ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷಾ ದಿನಾಂಕ ನಿಗದಿ!

ರಾಜ್ಯ ಪೊಲೀಸ್ ಇಲಾಖೆಯಿಂದ PSI ಹುದ್ದೆಗಳ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷಾ ದಿನಾಂಕ ನಿಗದಿ!
Published by Basavaraj Halli
09 ಜೂನ್ 2021 Karnataka State Police
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿ ಸಲುವಾಗಿ ದಿನಾಂಕ ಏಪ್ರಿಲ್ 01, 2021 ರಂದು ಅಧಿಸೂಚನೆ ಹೊರಡಿಸಿತ್ತು ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್  22ರವರೆಗೆ ಚಾಲ್ತಿಯಲ್ಲಿರುತ್ತದೆ. 
ಸದರಿ ಹುದ್ದೆಗಳ ನೇಮಕಾತಿಯ ಮೊದಲನೆಯ ಹಂತವಾದ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಗಳನ್ನು ದಿನಾಂಕ 5 ಜುಲೈ 2021 ರಿಂದ ನಡೆಸುವ ಸಲುವಾಗಿ ಇಲಾಖೆಯು ಸಿದ್ಧತೆ ಮಾಡಿಕೊಳ್ಳಿ ಮಾಡಿಕೊಳ್ಳುತ್ತಿರುವ ಕುರಿತು ಮಾಹಿತಿ ದೊರೆತಿದ್ದು, ಅಭ್ಯರ್ಥಿಗಳು ಈಗಿನಿಂದಲೇ ದೈಹಿಕ ಪರೀಕ್ಷೆ ಗಾಗಿ ಉತ್ತಮ ತಯಾರಿ ನಡೆಸಿ 
* ಈ ದಿನಾಂಕವು ತಾತ್ಕಾಲಿಕವಾಗಿದ್ದು ಅಧಿಕೃತ ದಿನಾಂಕವನ್ನು ಜಾಲತಾಣದಲ್ಲಿ ಪ್ರಕಟಿಸಿದ ನಂತರವೇ ಅಭ್ಯರ್ಥಿಗಳು ಖಚಿತತೆ ಪಡಿಸಿಕೊಳ್ಳಬಹುದಾಗಿದೆ.
Discussion & Comments (2)

Have a query or feedback about this update?

J
Joyson Pereira
09 ಜೂನ್ 2021, 07:10 ಅಪರಾಹ್ನ

Yes Praveen

P
Praveen R
09 ಜೂನ್ 2021, 04:06 ಅಪರಾಹ್ನ

Is the test is for both the notification,please someone reply.

Stay Updated with KPSC Vaani

Get instant notifications for exam alerts, question papers, syllabus, and results directly on your phone.