ರಾಜ್ಯ ಪೊಲೀಸ್ ಇಲಾಖೆಯಿಂದ ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ವೈದ್ಯಕೀಯ ಪರೀಕ್ಷಾ ಪ್ರವೇಶ ಪತ್ರ ಪ್ರಕಟ

ರಾಜ್ಯ ಪೊಲೀಸ್ ಇಲಾಖೆಯಿಂದ ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ವೈದ್ಯಕೀಯ ಪರೀಕ್ಷಾ ಪ್ರವೇಶ ಪತ್ರ ಪ್ರಕಟ
Published by Basavaraj Halli
21 ಅಕ್ಟೋಬರ್ 2020 Karnataka State Police
ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ 300 ಹುದ್ದೆಗಳ ನೇಮಕಾತಿಯ ಮಂಗಳೂರು ಪಶ್ಚಿಮ ವಿಭಾಗ, ಬೆಳಗಾವಿ ಉತ್ತರ ವಿಭಾಗ ಮತ್ತು ಬೆಂಗಳೂರು ಕೇಂದ್ರ ವಿಭಾಗಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಯ ಪ್ರವೇಶ ಪತ್ರವನ್ನು (Medical Call Letter) ಇಲಾಖೆಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡುವ ಮೂಲಕ ತಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. 
Discussion & Comments (3)

Have a query or feedback about this update?

P
Pradeepa S
03 ನವೆಂಬರ್ 2020, 03:12 ಅಪರಾಹ್ನ

Dear sir some candidate waiting for psi post but its hold for age limit high but still not calling some Candidate really age is over this year so pls help to remember to official

M
Mallikarjun Kamble
22 ಅಕ್ಟೋಬರ್ 2020, 09:24 ಅಪರಾಹ್ನ

Hi

M
Mohan Shetty
21 ಅಕ್ಟೋಬರ್ 2020, 03:05 ಅಪರಾಹ್ನ

Ok

Stay Updated with KPSC Vaani

Get instant notifications for exam alerts, question papers, syllabus, and results directly on your phone.