ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2021-22 ಸಾಲಿನಲ್ಲಿ ನಾಗರಿಕ (ಸಿವಿಲ್) ಪೊಲೀಸ್ ಕಾನ್ಸ್ ಟೇಬಲ್ (ಸೇವಾ ನಿರತ) (CAR/ DAR/ KSRP/ KSISF) ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸುವಂತೆ, ಒಟ್ಟು 387 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದ್ದು, ಹಾಗೂ ಅರ್ಜಿ ಸಲ್ಲಿಕೆಯು ದಿನಾಂಕ 19 ಆಗಸ್ಟ್ 2021 ರಿಂದ ಆರಂಭವಾಗಿ 6 ಸೆಪ್ಟೆಂಬರ್ 2021 ರಂದು ಕೊನೆಗೊಳ್ಳಲಿದೆ.
ಈಗಾಗಲೇ ಪೊಲೀಸ್ ಇಲಾಖೆಯ ಸಿಎಆರ್, ಡಿಎಆರ್, ಕೆಎಸ್ ಆರ್ ಪಿ, ಕೆಎಸ್ ಐಎಸ್ ಎಫ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಕಾನ್ ಸ್ಟೆಬಲ್ ಸಿಬ್ಬಂದಿಗಳು ನೇಮಕಾತಿಗಾಗಿ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಲು ಪ್ರಕಟಣೆಯನ್ನು ಹೊರಡಿಸಲಾಗಿದೆ.
Eshwarachari Arjun V E
22 ಸೆಪ್ಟೆಂಬರ್ 2021, 07:02 ಅಪರಾಹ್ನSuper
Eshwarachari Arjun V E
22 ಸೆಪ್ಟೆಂಬರ್ 2021, 07:02 ಅಪರಾಹ್ನOk
Siddaraju Siddaraju
31 ಆಗಸ್ಟ್ 2021, 02:53 ಅಪರಾಹ್ನಬೆಂಗಳೂರು
Siddaraju Siddaraju
31 ಆಗಸ್ಟ್ 2021, 02:53 ಅಪರಾಹ್ನಬೆಂಗಳೂರು
Siddaraju Siddaraju
31 ಆಗಸ್ಟ್ 2021, 02:53 ಅಪರಾಹ್ನHi sir siddaraju
Venkatesh Venki
20 ಆಗಸ್ಟ್ 2021, 10:22 ಪೂರ್ವಾಹ್ನI want job plss help me
Siddamma H Chittapur Sh Chittapur
17 ಆಗಸ್ಟ್ 2021, 09:40 ಪೂರ್ವಾಹ್ನ2018
Vishwaradhya Jadagi
16 ಆಗಸ್ಟ್ 2021, 07:48 ಅಪರಾಹ್ನTq
Basavaraj O B
16 ಆಗಸ್ಟ್ 2021, 07:43 ಅಪರಾಹ್ನSir direct candidate ge e opportunity elva sir
Jagadish H N
16 ಆಗಸ್ಟ್ 2021, 07:21 ಅಪರಾಹ್ನSuper