ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ನಾಗರೀಕ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ ನಿಗದಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ನಾಗರೀಕ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ ನಿಗದಿ
Published by Basavaraj Halli
05 ಆಗಸ್ಟ್ 2020 Karnataka State Police

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಅಧಿಸೂಚಿಸಲಾದ ನಾಗರೀಕ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯಾ ಪರೀಕ್ಷೆಯನ್ನು ಇದೆ ದಿನಾಂಕ 20 ಸೆಪ್ಟೆಂಬರ್ 2020 ರಂದು ನಡೆಸಲು ಇಲಾಖೆ ಸಿದ್ಧತೆ ನಡೆಸಿದ್ದು, ಈ ಕುರಿತು ರಾಜ್ಯ ಸರ್ಕಾರದ ಅನುಮತಿಗಾಗಿ ನಿರೀಕ್ಷಿಸುತ್ತಿದೆ. ಅಂದುಕೊಂಡಂತಾದರೆ 20 ಸೆಪ್ಟೆಂಬರ್ 2020 ರಂದು ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 2,94,900 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಈ ಕುರಿತು ಇಲಾಖಾ ಪತ್ರವನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಗಮನಿಸಬಹುದು.

Discussion & Comments (3)

Have a query or feedback about this update?

A
Akash Chavan
09 ಆಗಸ್ಟ್‍ 2020, 10:08 ಪೂರ್ವಾಹ್ನ

Bro hall ticket link Kuda sahre madi

M
Mohan Patil
06 ಆಗಸ್ಟ್‍ 2020, 10:47 ಅಪರಾಹ್ನ

Hi, it's been confirmed s age has been extended by two year

P
Pradeepa S
06 ಆಗಸ್ಟ್‍ 2020, 10:22 ಅಪರಾಹ್ನ

Sir one request any updates psi civil police age limit jasti madi mathe yako hangge stop madidru so pls nivhu adru swalap departindha updates tagoli yake gotha day by day some applicatioon candidates age limit over haguthe so adhke sir

Stay Updated with KPSC Vaani

Get instant notifications for exam alerts, question papers, syllabus, and results directly on your phone.