KREIS/Murarji Desai/Navodaya/Adarsha 26 ಆಗಸ್ಟ್‍ 2021 5 years ago
Published by Basavaraj Halli

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES)ನ ವಸತಿ ಶಾಲೆಗಳಲ್ಲಿ ಸಾವಿರಾರು ಹುದ್ದೆಗಳ ಬೃಹತ್ ನೇಮಕಾತಿ ಕರಡು ಅಧಿಸೂಚನೆ ಪ್ರಕಟ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES)ನ ವಸತಿ ಶಾಲೆಗಳಲ್ಲಿ ಸಾವಿರಾರು ಹುದ್ದೆಗಳ ಬೃಹತ್ ನೇಮಕಾತಿ ಕರಡು ಅಧಿಸೂಚನೆ ಪ್ರಕಟ
ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ 24 ಆಗಸ್ಟ್ 2021 ರಂದು ಪ್ರಕಟಿಸಿದ ರಾಜ್ಯಪತ್ರದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಆಧೀನ ಶಾಲೆಗಳಾದ ಮೊರಾರ್ಜಿ ದೇಸಾಯಿ/ ರಾಣಿ ಚೆನ್ನಮ್ಮ / ವಾಜಪೇಯಿ / ಏಕಲವ್ಯ / ಡಾ.ಅಂಬೇಡ್ಕರ್ / ಇಂದಿರಾಗಾಂಧಿ ಸೇರಿದಂತೆ ವಿವಿಧ ಶಾಲೆಗಳಲ್ಲಿನ ಸಾವಿರಾರು ಹುದ್ದೆಗಳ ನೇಮಕಾತಿ ಕುರಿತು ಕರಡು ಅಧಿಸೂಚನೆಯನ್ನು ಸಾರ್ವಜನಿಕರಿಂದ ಆಕ್ಷೇಪಣೆಗಾಗಿ ಹೊರಡಿಸಿದ್ದು, ಶೀಘ್ರದಲ್ಲೇ ಈ ಎಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯುವ ಸಾಧ್ಯತೆ ದಟ್ಟವಾಗಿದ್ದು, ಈ ಹುದ್ದೆಗಳಿಗೆ ಅರ್ಹತೆ ಹೊಂದಿದ ಎಲ್ಲ ಅಭ್ಯರ್ಥಿಗಳು ಈಗಿನಿಂದಲೇ ತಮ್ಮ ತಯಾರಿಯನ್ನು ಚುರುಕುಗೊಳಿಸಿ, ಹಾಗು ಈ ಕುರಿತ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ರಾಜ್ಯಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.
Discussion & Comments (7)

Have a query or feedback about this update?

Y
Yogesh D
17 ಸೆಪ್ಟೆಂಬರ್ 2021, 06:07 ಅಪರಾಹ್ನ

What is the maximum age for computer teacher

L
Lokesh T V
02 ಸೆಪ್ಟೆಂಬರ್ 2021, 09:12 ಪೂರ್ವಾಹ್ನ

Download agtillq

C
Chethan Kumar G P
31 ಆಗಸ್ಟ್‍ 2021, 11:39 ಪೂರ್ವಾಹ್ನ

When we can apply for these jobs?

S
Sunitha M
26 ಆಗಸ್ಟ್‍ 2021, 10:16 ಅಪರಾಹ್ನ

When calling this job and how to apply this job sir

M
Mounesh Jadhav
26 ಆಗಸ್ಟ್‍ 2021, 08:53 ಅಪರಾಹ್ನ

ಫಿಸಿಕಲ್ ಟೀಚರ್????????

M
Megha B. M
26 ಆಗಸ್ಟ್‍ 2021, 03:30 ಅಪರಾಹ್ನ

How apply for this job

S
Supriya H C
26 ಆಗಸ್ಟ್‍ 2021, 03:00 ಅಪರಾಹ್ನ

Nija call agatta sir

Stay Updated with KPSC Vaani

Get instant notifications for exam alerts, question papers, syllabus, and results directly on your phone.