KPSC 01 ಏಪ್ರಿಲ್ 2020 6 years ago
Published by Basavaraj Halli

KPSC ಯ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

KPSC ಯ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು 2019-20 ನೇ ಸಾಲಿನ ವಿವಿಧ ಇಲಾಖೆಗಳಲ್ಲಿನ ಕಿರಿಯ ಸಹಾಯಕರು ಅಥವಾ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 29 ಫೆಬ್ರವರಿ 2020 ರಂದು ಅಧಿಸೂಚನೆ ಹೊರಡಿಸಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09 ಏಪ್ರಿಲ್ 2020 ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ 13 ಏಪ್ರಿಲ್ 2020 ಎಂದು ನಿಗದಿಪಡಿಸಲಾಗಿತ್ತು. ಆದರೆ ರಾಜ್ಯದಲ್ಲಿ ಕರುಣಾ ವೈರಸ್ ಹರಡುವಿಕೆಯಿಂದ ಸರ್ಕಾರ ಕೈಗೊಂಡಿರುವ ಆದೇಶಗಳ ಅನ್ವಯ ಅರ್ಜಿ ಸಲ್ಲಿಸುವ ದಿನಾಂಕ 30 ಏಪ್ರಿಲ್ 2020 ರವರೆಗೆ ಹಾಗೂ ಶುಲ್ಕ ಪಾವತಿಸುವ ದಿನಾಂಕ 02 ಮೇ 2020 ರವರೆಗೆ ವಿಸ್ತರಿಸಿ KPSC ಯು ಪ್ರಕಟಣೆ ಹೊರಡಿಸಿದೆ
Official Notifications & Links
To download Official Announcement
Official notification attachment
Discussion & Comments (11)

Have a query or feedback about this update?

U
U Yarri Swami
21 ಏಪ್ರಿಲ್ 2020, 02:46 ಅಪರಾಹ್ನ

Thank u sir

B
Basavaraj Malager
10 ಏಪ್ರಿಲ್ 2020, 02:26 ಅಪರಾಹ್ನ

I am working in health department, due to Corona lock out, I yet didn't take noc, please give some excuse or suggestions

B
Basavaraj Malager
10 ಏಪ್ರಿಲ್ 2020, 02:05 ಅಪರಾಹ್ನ

Thank u sir, but exam date Ade irutta

P
Praveenkumar Vishwakarma
07 ಏಪ್ರಿಲ್ 2020, 08:13 ಪೂರ್ವಾಹ್ನ

Thank you sir

S
Shobharani K
02 ಏಪ್ರಿಲ್ 2020, 06:52 ಅಪರಾಹ್ನ

Thank u sir

S
Shyla Yogesh
02 ಏಪ್ರಿಲ್ 2020, 09:29 ಪೂರ್ವಾಹ್ನ

KPSC qualification yen

S
Sangamesh N H Sangamesh N H
01 ಏಪ್ರಿಲ್ 2020, 08:44 ಅಪರಾಹ್ನ

Thanks

M
Mailareppa Savikeri
01 ಏಪ್ರಿಲ್ 2020, 08:12 ಅಪರಾಹ್ನ

thank u air

B
Bheemavva Annigeri
01 ಏಪ್ರಿಲ್ 2020, 08:09 ಅಪರಾಹ್ನ

Thank you so much sir

K
Kotesh Somannanavar
01 ಏಪ್ರಿಲ್ 2020, 08:08 ಅಪರಾಹ್ನ

Thank you sir

S
Soujanya Jeenur
01 ಏಪ್ರಿಲ್ 2020, 06:09 ಅಪರಾಹ್ನ

Thank u sir

Stay Updated with KPSC Vaani

Get instant notifications for exam alerts, question papers, syllabus, and results directly on your phone.