ಕರ್ನಾಟಕ ಲೋಕಸೇವಾ ಆಯೋಗದಿಂದ SDA ಸೇರಿ ವಿವಿಧ ಪರೀಕ್ಷೆಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ SDA ಸೇರಿ ವಿವಿಧ ಪರೀಕ್ಷೆಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟ
Published by Basavaraj Halli
07 ನವೆಂಬರ್ 2020 KPSC
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿದ ವಿವಿಧ ವೃಂದ ಹುದ್ದೆಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ವೇಳಾ ಪಟ್ಟಿಯು ಈ ಕೆಳಗಿನಂತಿದೆ 
* ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯಲ್ಲಿನ ಗ್ರೂಪ್ ಎ ಹುದ್ದೆ ಗಳ ಮುಖ್ಯ ಪರೀಕ್ಷೆ : ದಿನಾಂಕ 21 ಡಿಸೆಂಬರ್ 2020 ರಿಂದ 24 ಡಿಸೆಂಬರ್ 2020
ಶೀಘ್ರದಲ್ಲೇ ನಡೆಯಲಿರುವ KPSC ಪರೀಕ್ಷಾ ತಯಾರಿಗಾಗಿ ಉತ್ತಮ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
* ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳು : ದಿನಾಂಕ 2 ಜನವರಿ 2021 ರಿಂದ 05 ಜನವರಿ 2021
* ರಾಜ್ಯದ ವಿವಿಧ ಇಲಾಖೆಗಳಲ್ಲಿನ ಮತ್ತು ಕರ್ನಾಟಕ ಭವನ ದೆಹಲಿಯ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್ ಕರ್ನಾಟಕ ವೃಂದದ ಸಹಾಯಕರುಗಳು ಹುದ್ದೆಗಳ ಪರೀಕ್ಷೆ : ದಿನಾಂಕ 23 ಜನವರಿ 2021 (ಕಡ್ಡಾಯ ಕನ್ನಡ) ಮತ್ತು 24 ಜನವರಿ 2021 ರಂದು ಸ್ಪರ್ಧಾತ್ಮಕ ಪರೀಕ್ಷೆ 
* ಕರ್ನಾಟಕ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿನ ಗ್ರೂಪ್ ಎ ವೃಂದದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಗಳ ಮುಖ್ಯ ಪರೀಕ್ಷೆ: ದಿನಾಂಕ 27 ಜನವರಿ 2021 ರಿಂದ 30 ಜನವರಿ 2021
* ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲವೃಂದದ ಮತ್ತು ಹೈದ್ರಾಬಾದ್ ಕರ್ನಾಟಕ ವೃಂದದ SDA (ದ್ವಿತೀಯ ದರ್ಜೆ ಸಹಾಯಕರ) ಹುದ್ದೆಗಳ ಪರೀಕ್ಷೆ : ದಿನಾಂಕ  13 ಫೆಬ್ರುವರಿ 2021 (ಕಡ್ಡಾಯ ಕನ್ನಡ) ಮತ್ತು 14 ಜನವರಿ 2021 ರಂದು ಸ್ಪರ್ಧಾತ್ಮಕ ಪರೀಕ್ಷೆ 
- ಈ ವೇಳಾಪಟ್ಟಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದು.
Discussion & Comments (5)

Have a query or feedback about this update?

A
Ajaya Chandan Da
17 ನವೆಂಬರ್ 2020, 07:42 ಅಪರಾಹ್ನ

Pl confirm date of FDA exam

B
Basavaraj Malager
08 ನವೆಂಬರ್ 2020, 07:53 ಪೂರ್ವಾಹ್ನ

Please re open application to submit sda fda

A
Abdul Razak
07 ನವೆಂಬರ್ 2020, 08:39 ಅಪರಾಹ್ನ

Fda sda exam date

K
Kashinath Patil
07 ನವೆಂಬರ್ 2020, 03:30 ಅಪರಾಹ್ನ

2021

S
Sushma L
07 ನವೆಂಬರ್ 2020, 03:06 ಅಪರಾಹ್ನ

U made mistakes in year showing in sda and fda

Stay Updated with KPSC Vaani

Get instant notifications for exam alerts, question papers, syllabus, and results directly on your phone.